
ಹೊಲಗಳಲ್ಲಿ ಕೆಲಸ ಮಾಡುವುದು ಬಿಟ್ಟು ಸಿಕ್ಕಿ ಬಿದ್ದಿರುವ ವಾಹನಗಳನ್ನು ತೆಗೆದು ಪ್ರಯಾಣಿಕರಿಗೆ ಸಹಾಯ ಮಾಡುವುದೇ ನಿತ್ಯದ ಕೆಲಸವಾಗಿದೆ
-ಲಕ್ಷ್ಮಿಕಾಂತಗೌಡ, ಶಹಾಪುರೆ ರೈತ
ಅಧಿಕಾರಿ ಜನಪ್ರತಿನಿಧಿಗಳಿಗೆ ಮಾನವೀಯತೆ ಇಲ್ಲ ನಿತ್ಯ ಇದೇ ಗೋಳು. 10 ನಿಮಿಷದಲ್ಲಿ ಕ್ರಮಿಸುವ ರಸ್ತೆಯನ್ನು ಒಂದು ಗಂಟೆಯಾದರೂ ಕ್ರಮಿಸಲು ಆಗಲ್ಲ
- ಸುಕನ್ಯಾ, ಆರೋಗ್ಯ ಇಲಾಖೆಶಹಾಬಾದ್ನಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿ ಬೃಹತ್ ಆಕಾರದ ಗುಂಡಿಯಲ್ಲಿ ಒಂದೇ ಸ್ಥಳದಲ್ಲಿ ಲಾರಿಗಳು ಸಿಲುಕಿರುವುದು
ಶಹಾಬಾದ್‌ನಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿ ಬೃಹತ್ ಆಕಾರದ ಗುಂಡಿಯಲ್ಲಿ ಒಂದೇ ಸ್ಥಳದಲ್ಲಿ ಲಾರಿಗಳು ಸಿಲುಕಿರುವುದು
ಶಹಾಬಾದ್‌ನಿಂದ ಹೊನ್ನಕಿರಣಗಿಗೆ ಹೋಗುವ ಕಲ್ಲು ತುಂಬಿರುವ ಟ್ರ್ಯಾಕ್ಟರ್ ಗುಂಡಿಯಲ್ಲಿ ಸಿಕ್ಕಿಬಿದ್ದು ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವುದು