ಬುಧವಾರ, 11 ಮಾರ್ಚ್ 2026
×
ADVERTISEMENT

ಕಲಬುರಗಿ | ಕಾಯಕ ನಿಷ್ಠೆಯ ಶರಣ ಮಡಿವಾಳ ಮಾಚಿದೇವ: ಪ್ರೊ. ಶಶಿಕಾಂತ ಎಸ್. ಉಡಿಕೇರಿ

Published : 6 ಫೆಬ್ರುವರಿ 2026, 5:18 IST
Last Updated : 6 ಫೆಬ್ರುವರಿ 2026, 5:18 IST
ADVERTISEMENT
ಫಾಲೋ ಮಾಡಿ
Comments
‘ಸಂಶೋಧನೆಗೆ ಪ್ರೋತ್ಸಾಹಿಸಿ’
‘12ನೇ ಶತಮಾನದ ಶರಣರ ಜೀವನ ವಚನ ಚಳವಳಿ ಶರಣರ ಸಾಧನೆ ವಚನ ಕೃತಿಗಳು ಮತ್ತು ವಿಚಾರಗಳ ಕುರಿತು ಕಿರು ಸಂಶೋಧನೆ ಆಗಬೇಕು. ಶರಣರ ಬಗ್ಗೆ ಮತ್ತಷ್ಟು ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶರಣರು ದಾರ್ಶನಿಕರ ಸತ್ಯ ಸಂದೇಶಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹಿಸಬೇಕು’ ಎಂದು ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT