ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಪಂಚಲಿಂಗಗಳ ವಿಶೇಷ ಅಭಿಷೇಕ ಮತ್ತು ಬಿಲ್ವಾರ್ಚನೆ ಪೂಜೆಗೆ ಭಕ್ತರು ಸಾಕ್ಷಿಯಾಗುತ್ತಿದ್ದಾರೆ
ರಾಜಶೇಖರ ನೀಲಂಗಿ ಅಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೇಡಂ
ಶ್ರಾವಣಮಾಸ ಶ್ರೀಮಠಕ್ಕೆ ಅತ್ಯಂತ ಪವಿತ್ರ ಮಾಸವಿದ್ದು ಪರಂಪರೆಯಂತೆ ಗುರುವಿನ ಪಾದಪೂಜೆ ಮಾಡುತ್ತಾ ಗುರುಭಕ್ತಿ ಸೇವಾ ಕಾರ್ಯ ನಡೆಯುತ್ತಿದ್ದು ನೂರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಶಿವಶಂಕರೇಶ್ವರ ಶಿವಾಚಾರ್ಯ ಶಿವಶಂಕರೇಶ್ವರ ಮಠ ಸೇಡಂ
ಗ್ರಾಮಸ್ಥರ ಸಹಕಾರದಿಂದ ಶ್ರಾವಣ ಮಾಸದ ನಿಮಿತ್ತ ಮಠದಲ್ಲಿ ಮಕ್ಕಳಿಗೆ ಶ್ಲೋಕ ವಚನಗಳನ್ನು ಹೇಳಲಾಗುತ್ತಿದೆ. ಅಕ್ಕನ ಬಳಗದವರು ಭಜನೆ ಮಾಡುತ್ತಿದ್ದಾರೆ.