
ವಾಸ್ತವಿಕತೆ ತಿಳಿದಾಗ ಸನಾತನ ಧರ್ಮದ ಹಿರಿಮೆ ಗರಿಮೆಗಳ ಅರಿವಾಗುತ್ತದೆ. ಶ್ರೀಕೃಷ್ಣ ನಾಮಸ್ಮರಣೆ ಪ್ರಸಾದ ಪ್ರವಚನ ಸಮಾಜಕ್ಕೆ ಮಂಗಲವನ್ನುಂಟು ಮಾಡುತ್ತವೆ
ಉದ್ಧವ ಆನಂದ, ಕಲಬುರಗಿ ಇಸ್ಕಾನ್ ಪ್ರಮುಖ ಪ್ರಚಾರಕಕಲಬುರಗಿಯ ವಿದ್ಯಾನಗರ ಬಡಾವಣೆಯಲ್ಲಿರುವ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನೇಕರು ಭಾಗಿಯಾಗಿದ್ದರು
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಸ್ಟೇಷನ್ ಬಜಾರ್ ಬಳಿಯ ವಿಠ್ಠಲ ಮಂದಿರದಿಂದ ಶನಿವಾರ ಪಲ್ಲಕ್ಕಿ ಉತ್ಸವ ನಡೆಯಿತು ಪ್ರಜಾವಾಣಿ ಚಿತ್ರ
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಇಸ್ಕಾನ್ ದೇವಸ್ಥಾನದಲ್ಲಿ ಶನಿವಾರ ಜಗನ್ನಾಥ ಬಲದೇವ್ ಸುಭಧ್ರಾಮಯಿ ಸುದರ್ಶನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಪ್ರಜಾವಾಣಿ ಚಿತ್ರ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲಬುರಗಿಯ ಸ್ಟೇಷನ್ ಬಜಾರ್ ಬಳಿಯ ವಿಠ್ಠಲ ಮಂದಿರದ ಆವರಣದಲ್ಲಿ ಶನಿವಾರ ಯುವಕರು ಮೊಸರಿನ ಗಡಿಗೆ ಒಡೆದರು ಪ್ರಜಾವಾಣಿ ಚಿತ್ರ :ತಾಜುದ್ದೀನ್ ಆಜಾದ್