ವಿಶ್ಲೇಷಣೆ | ಪ್ರಶಸ್ತಿ, ಪ್ರಭುತ್ವ ಮತ್ತು ಪ್ರತಿಕ್ರಿಯೆ
Award Controversy: ಯಾವುದೇ ಪ್ರಶಸ್ತಿ ಪ್ರಕಟವಾದ ಕೂಡಲೇ ಅಭಿನಂದನೆಗಳ ಜೊತೆ ಜೊತೆಗೇ ಆಕ್ಷೇಪಗಳು ಹಿಂಬಾಲಿಸುವುದು ಇತ್ತೀಚೆಗೆ ವಾಡಿಕೆಯಾಗಿಬಿಟ್ಟಿದೆ. ಇಂಥ ಸಂದರ್ಭದ ಟೀಕೆ–ಟಿಪ್ಪಣಿಗಳ ಹಿಂದೆ ಪ್ರಶಸ್ತಿ ದೊರಕದವರ ದುಃಖ ಮತ್ತು ಅಸಮಾಧನದ ಪಾತ್ರವಿದೆ.Last Updated 7 ನವೆಂಬರ್ 2025, 23:23 IST