ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಬಸ್ ಸಮಸ್ಯೆ;ಅಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು

ವಿಜಯಕುಮಾರ ಎಸ್.ಕಲ್ಲಾ
Published : 4 ಡಿಸೆಂಬರ್ 2025, 5:33 IST
Last Updated : 4 ಡಿಸೆಂಬರ್ 2025, 5:33 IST
ಫಾಲೋ ಮಾಡಿ
Comments
ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದುರಿಂದ ನಿತ್ಯ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಇಲಾಖೆಯ ಮೇಲಧಿಕಾರಿಗಳು ಆದೇಶ ಮಾಡಿದರೂ ಬಸ್‌ ನಿಲ್ಲಿಸುತ್ತಿಲ್ಲ
-ಸ್ವಾತಿ ಪೌಲ್, ಪ್ರಾಂಶುಪಾಲೆ ನರ್ಸಿಂಗ್ ಕಾಲೇಜು ಜೇವರ್ಗಿ
ಬಸ್ ನಿಲ್ದಾಣದ ಮೇಲ್ವಿಚಾರಕರಿಗೆ ಸೂಚನೆ ನೀಡುವ ಮೂಲಕ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು
-ಜೆಟ್ಟೆಪ್ಪ ದೊಡ್ಡಮನಿ, ವ್ಯವಸ್ಥಾಪಕರು ಬಸ್ ಘಟಕ ಜೇವರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT