ಸುಂಟಿಕೊಪ್ಪ | ಬಸ್‌ಗಳ ಸಮಸ್ಯೆ: ಸಾರಿಗೆ ನಿಯಂತ್ರಕರ ಭೇಟಿ, ಪರಿಶೀಲನೆ
ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬೆಳಿಗ್ಗೆ ಹೊತ್ತು ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆಯಾಗುತ್ತಿರುವ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿದ ಬೆನ್ನೆಲ್ಲೆ ಕೆಎಸ್‌ಆರ್‌ಟಿಸಿ ಘಟಕದ ಸಾರಿಗೆ ನಿಯಂತ್ರಕ ಅಶೋಕ್ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.Last Updated 3 ಡಿಸೆಂಬರ್ 2024, 4:12 IST