ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ಅರಸೀಕೆರೆ: ಬಸ್‌ಗೆ ಕಾಯುವುದೇ ವಿದ್ಯಾರ್ಥಿಗಳ ಕಾಯಕ!

ಅರಸೀಕೆರೆಯಿಂದ ಹಾಸನಕ್ಕೆ ಬೆರಳೆಣಿಕೆಯಷ್ಟು ಬಸ್‌: ನೌಕರರು, ನಾಗರಿಕರಿಗೂ ತೊಂದರೆ
ಎ.ಎಸ್‌. ರಮೇಶ್‌
Published : 6 ನವೆಂಬರ್ 2025, 5:14 IST
Last Updated : 6 ನವೆಂಬರ್ 2025, 5:14 IST
ಫಾಲೋ ಮಾಡಿ
Comments
ಅರಸೀಕೆರೆ ತಾಲ್ಲೂಕಿನ ಬಾಗೇಶಪುರದ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು 
ಅರಸೀಕೆರೆ ತಾಲ್ಲೂಕಿನ ಬಾಗೇಶಪುರದ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು 
ಗಂಟೆಗಟ್ಟೆಲೆ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುವ ಗೋಳು ನಮ್ಮದು. ಸಮಯಕ್ಕೆ ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ನಿತ್ಯವೂ ಇದೇ ಕಷ್ಟ ಎದುರಿಸಬೇಕಾಗಿದೆ
-ಲಿಖಿತ್‌ ನಾಗ್‌, ವಿದ್ಯಾರ್ಥಿ
ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಹೆಚ್ಚುವರಿ ಬಸ್‌ ಬಿಡಲು ಕ್ರಮ ಕೈಗೊಳ್ಳಲಾಗುವುದು
-ಕೃಷ್ಣಪ್ಪ, ಅರಸೀಕೆರೆ ಡಿಪೊ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT