ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ವಿವಿಧ ಫೀಡರ್ಗಳಲ್ಲಿ ತರ್ತು ದುರಸ್ತಿ ಕೈಗೊಳ್ಳಬೇಕಾದ ಕಾರಣ, ಸೆ. 25ರಂದು ಬೆಳಿಗ್ಗೆ 9ರಿಂದ ಮಧ್ಯಹ್ನ 3.30ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಹೌಸಿಂಗ್ ಬೋರ್ಡ್: ಪಿ ಅಂಡ್ ಟಿ, ಕೆಎಚ್ಬಿ ಕಾಲೊನಿ, ಜಿಡಿಎ ದರಿಯಾಪುರ, ಹಳೆಯ ಓಝಾ ಲೇಔಟ್, ರೇವೂರ್ ಪಾಟೀಲ ಬಡಾವಣೆ, ನವಜೀವನ್ ನಗರ ಮತ್ತು ತೆಗನೂರ್ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳು.

ನಂದಿಕೂರ್ ಫೀಡರ್: ನಂದಿಕೂರ, ಉದನೂರ, ನಾಗನಹಳ್ಳಿ, ಕೆಸರಟಗಿ, ಕೋಟನೂರ್, ಕೆಸರಟಗಿ ಥಾಂಡಾ, ಗ್ರಾಮಗಳ ನೀರಾವರಿ ಪಂಪ್ ಸೇಟ್ಗಳು.

ಆಲ್ ಇಂಡಿಯಾ ರೆಡಿಯೊ ಫೀಡರ್: ಆಲ್ ಇಂಡಿಯಾ ರೆಡಿಯೊ ಸ್ಟೇಷನ್, ಜೆಸ್ಕಾಂ ಝೋನಲ್ ಆಫೀಸ್.

ಕೋಟನೂರ ವಾಟರ್ ಸಪ್ಲೈ ಫೀಡರ್: ಕೋಟನೂರ್ ವಾಟರ್ ಸಪ್ಲೈ ಪ್ರದೇಶ, ವಿವೇಕಾನಂದ ನಗರ, ಹೊಸ ಓಝಾ ಲೇಔಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.