ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

load shedding

ADVERTISEMENT

ಮಂಗಳೂರು: ಅನಿಯಮಿತ ಲೋಡ್‌ಶೆಡ್ಡಿಂಗ್‌– ಗ್ರಾಹಕರ ಅಳಲು

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಮೆಸ್ಕಾಂ) ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಂಗಳೂರು ವೃತ್ತದ ಹೈ–ಟೆನ್ಷನ್‌ (ಎಚ್‌ಟಿ) ವಿದ್ಯುತ್‌ ಗ್ರಾಹಕರ ಸಂವಾದದಲ್ಲಿ ಗ್ರಾಹಕರು ಅಳಲು ತೋಡಿಕೊಂಡರು
Last Updated 17 ಜನವರಿ 2024, 6:16 IST
ಮಂಗಳೂರು: ಅನಿಯಮಿತ ಲೋಡ್‌ಶೆಡ್ಡಿಂಗ್‌– ಗ್ರಾಹಕರ ಅಳಲು

ಅಧಿಕಾರ ಇದ್ದಾಗ BJP ಎಷ್ಟು ಪ್ರಮಾಣ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು: ಡಿಕೆಶಿ

Load Shedding: ‘ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ವಿದ್ಯುತ್ ಕೊರತೆ ಎದುರಾಗಿದೆ. ಈ ವಿಚಾರದಲ್ಲಿ ಟೀಕೆ ಮಾಡುವ ಬಿಜೆಪಿ ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರು ಎಂಬುದನ್ನು ಹೇಳಲಿ’
Last Updated 12 ಅಕ್ಟೋಬರ್ 2023, 9:56 IST
ಅಧಿಕಾರ ಇದ್ದಾಗ BJP ಎಷ್ಟು ಪ್ರಮಾಣ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು: ಡಿಕೆಶಿ

ಮಳೆ ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್: ‌ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

‘ರಾಜ್ಯದಲ್ಲಿ ಬರಗಾಲವಿರುವುದರಿಂದ ಜಲಾಶಯಗಳಲ್ಲೂ ನೀರು ಕಡಿಯಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಸಿದಿದ್ದು, ಸ್ವಲ್ಪ ಲೋಡ್ ಶೆಡ್ಡಿಂಗ್ ಇದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
Last Updated 12 ಅಕ್ಟೋಬರ್ 2023, 9:41 IST
ಮಳೆ ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್: ‌ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಕೃಷಿ, ಗೃಹ ಬಳಕೆಗಷ್ಟೇ ಲೋಡ್‌ಶೆಡ್ಡಿಂಗ್‌: ಕೈಗಾರಿಕೆಗಳಿಗೆ ಮಣೆ; ಕೃಷಿ ಕಡೆಗಣನೆ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಅಭಾವ ತೀವ್ರಗೊಂಡಿದ್ದು, ಕೊರತೆ ಮಧ್ಯೆಯೂ ಎಲ್ಲ ಎಸ್ಕಾಂಗಳು (ವಿದ್ಯುತ್ ‍ಸರಬರಾಜು ಕಂಪನಿಗಳು) ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿ, ಕೃಷಿ ಪಂಪ್‌ಸೆಟ್‌ಗಳನ್ನು ಸಂಪೂರ್ಣ ಕಡೆಗಣಿಸಿವೆ.
Last Updated 10 ಅಕ್ಟೋಬರ್ 2023, 23:33 IST
ಕೃಷಿ, ಗೃಹ ಬಳಕೆಗಷ್ಟೇ ಲೋಡ್‌ಶೆಡ್ಡಿಂಗ್‌: ಕೈಗಾರಿಕೆಗಳಿಗೆ ಮಣೆ; ಕೃಷಿ ಕಡೆಗಣನೆ

ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದು: ಇಂಧನ ಸಚಿವ ಜಾರ್ಜ್‌

‘ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.
Last Updated 5 ಸೆಪ್ಟೆಂಬರ್ 2023, 15:34 IST
ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದು: ಇಂಧನ ಸಚಿವ ಜಾರ್ಜ್‌

ವಿದ್ಯುತ್‌ ವ್ಯತ್ಯಯ ಇಂದು

ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ವಿವಿಧ ಫೀಡರ್‌ಗಳಲ್ಲಿ ತರ್ತು ದುರಸ್ತಿ ಕೈಗೊಳ್ಳಬೇಕಾದ ಕಾರಣ, ಸೆ. 25ರಂದು ಬೆಳಿಗ್ಗೆ 9ರಿಂದ ಮಧ್ಯಹ್ನ 3.30ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.
Last Updated 25 ಸೆಪ್ಟೆಂಬರ್ 2020, 1:34 IST
fallback

ಬಿರು ಬಿಸಿಲಿನಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ; ಅನಧಿಕೃತ ಲೋಡ್‌ ಶೆಡ್ಡಿಂಗ್‌

ಜನರ ನೆಮ್ಮದಿ ಹಾಳು
Last Updated 7 ಏಪ್ರಿಲ್ 2019, 19:30 IST
ಬಿರು ಬಿಸಿಲಿನಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ; ಅನಧಿಕೃತ ಲೋಡ್‌ ಶೆಡ್ಡಿಂಗ್‌
ADVERTISEMENT

ರಾಜ್ಯದಲ್ಲಿ ಅಘೋಷಿತ ಲೋಡ್‌ ಶೆಡ್ಡಿಂಗ್‌

ಗ್ರಾಮೀಣ ಪ್ರದೇಶಗಳಲ್ಲಿ ಕಡಿತ ಅವಧಿ ಹೆಚ್ಚಳ
Last Updated 11 ಡಿಸೆಂಬರ್ 2018, 19:38 IST
ರಾಜ್ಯದಲ್ಲಿ ಅಘೋಷಿತ ಲೋಡ್‌ ಶೆಡ್ಡಿಂಗ್‌

ಸಿ.ಎಂ ಕುಮಾರಸ್ವಾಮಿ ಹೇಳಿದ ಕೆಲವೇ ಗಂಟೆಗಳಲ್ಲಿ ಕೈಕೊಟ್ಟ ಕರೆಂಟ್‌!

ಲೋಡ್‌ ಶೆಡ್ಡಿಂಗ್ ಬೇಡ ಎಂದಿದ್ದ ಮುಖ್ಯಮಂತ್ರಿ
Last Updated 25 ಅಕ್ಟೋಬರ್ 2018, 19:57 IST
ಸಿ.ಎಂ ಕುಮಾರಸ್ವಾಮಿ ಹೇಳಿದ ಕೆಲವೇ ಗಂಟೆಗಳಲ್ಲಿ ಕೈಕೊಟ್ಟ ಕರೆಂಟ್‌!

ಕರೆಂಟ್‌ ಕೊರತೆ ಇದೆ, ಲೋಡ್‌ ಶೆಡ್ಡಿಂಗ್‌ ಇಲ್ಲ: ಪುನರುಚ್ಚರಿಸಿದ ಕುಮಾರಸ್ವಾಮಿ

‘ಯಾವುದೇ ಕಾರಣಕ್ಕೂ ವಿದ್ಯುತ್‌ ಲೋಡ್ ಶೆಡ್ಡಿಂಗ್ ಮಾಡಬಾರದು. ಪರ್ಯಾಯ ಮಾರ್ಗಗಳ ಮೂಲಕ ಸಮರ್ಪಕ ವಿದ್ಯುತ್‌ ಪೂರೈಕೆಗೆ ಕ್ರಮವಹಿಸಿ, ರಾಜ್ಯವನ್ನು ಮೈತ್ರಿ ಸರ್ಕಾರ ಕತ್ತಲೆಗೆ ತಳ್ಳುತ್ತಿದೆ ಎಂಬ ಆಪಾದನೆ ಬರದಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಟ್ಟಪ್ಪಣೆ ವಿಧಿಸಿದರು.
Last Updated 25 ಅಕ್ಟೋಬರ್ 2018, 19:56 IST
ಕರೆಂಟ್‌ ಕೊರತೆ ಇದೆ, ಲೋಡ್‌ ಶೆಡ್ಡಿಂಗ್‌ ಇಲ್ಲ: ಪುನರುಚ್ಚರಿಸಿದ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT