ಕಲಬುರಗಿಯ ಮಾರುಕಟ್ಟೆಯಲ್ಲಿ ಜನರು ಗುರುವಾರ ಲಕ್ಷ್ಮಿ ಪೂಜೆಗೆ ಪುಷ್ಪಗಳನ್ನು ಖರೀದಿಸಿದರು
–ಪ್ರಜಾವಾಣಿ ಚಿತ್ರ
ಲಕ್ಷ್ಮಿ ಬಾರಮ್ಮ...: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕಲಬುರಗಿಯ ಮಾರುಕಟ್ಟೆಯಲ್ಲಿ ಗುರುವಾರ ಮಹಿಳೆಯರು ಪೂಜೆಗಾಗಿ ಅಲಂಕೃತ ಲಕ್ಷ್ಮಿ ಮೂರ್ತಿ ಖರೀದಿ ವೇಳೆ ಸಂಭ್ರಮದಲ್ಲಿ ತೊಡಗಿದ್ದ ದೃಶ್ಯ. ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್