ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಮಡಿಕೇರಿ: ಒಂದೇ ಬಳ್ಳಿಯಲ್ಲಿ ಬರೋಬ್ಬರಿ 27 ಬೂದುಗುಂಬಳಗಳು.. ‌

Published 21 ನವೆಂಬರ್ 2023, 2:48 IST
Last Updated 21 ನವೆಂಬರ್ 2023, 2:48 IST
ಅಕ್ಷರ ಗಾತ್ರ

ಬರೋಬ್ಬರಿ 27 ಬೂದುಗುಂಬಳವನ್ನು ಒಂದೇ ಬಾರಿಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಮಡಿಕೇರಿಯ ಸುಬ್ರಹ್ಮಣ್ಯನಗರದ ನಿವಾಸಿ ಪ್ರೊ.ತೇಲಪಂಡ ಚಂಗಪ್ಪ ಮಾದಪ್ಪ ಹಾಗೂ ಅವರ ಪತ್ನಿ ಮೀನಾ ಮಾದಪ್ಪ. ತಮ್ಮ ಮನೆಯ ಆವರಣದಲ್ಲಿ ಬಿಸಾಡಿದ ಬೀಜದಿಂದ ಮೊಳೆತ ಬಳ್ಳಿಯನ್ನು ಫ್ಯಾಷನ್‌ ಫ್ರೂಟ್‌ಗಾಗಿ ಹಾಕಿದ್ದ ಚಪ್ಪರಕ್ಕೆ ಹಬ್ಬಿಸಿದರು. ಈಗ ಒಂದಾದ ಮೇಲೊಂದರಂತೆ ಹೂ ಬಿಟ್ಟು, ಕಾಯಾಗಿ ತೂಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT