ಸುಂಟಿಕೊಪ್ಪ ಸಮೀಪದ ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪ ಸ್ವಾಮಿ ದೈವಸ್ಥಾನ
ಏ.14 ಮತ್ತು 15 ರಂದು ಧರ್ಮದೈವಗಳ ನೇಮೋತ್ಡವ ನಡೆಯಲಿದೆ. ಕೊಡಗು ಮೈಸೂರು ದಕ್ಷಿಣ ಕನ್ನಡ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ಅಮಾವಾಸ್ಯೆ ದಿನ ದೈವಗಳಿಗೆ ಅಗೇಲು ನೀಡಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ.
ಬಿ.ಡಿ.ರಾಜು ರೈ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಖ್ಯಸ್ಥ
ಏ.14 ರಿಂದ ನಡೆಯುವ ಧರ್ಮದೈವದ ನೇಮೋತ್ಸವದ ನಿಮಿತ್ತ ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ದೈವ ಆರಾಧಕರು ಕೋಲ ಕಟ್ಟುತ್ತಾರೆ.