ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಚೊಟ್ಟೆಪಾರಿ ರಸ್ತೆ ನವೀಕರಿಸಲು ಆಗ್ರಹ

Published 8 ಫೆಬ್ರುವರಿ 2024, 4:14 IST
Last Updated 8 ಫೆಬ್ರುವರಿ 2024, 4:14 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರಿ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಡಾಂಬರ್ ಕಿತ್ತು ಹೊಂಡ ಬಿದ್ದು ಹಾಳಾಗಿದೆ.

ರಸ್ತೆ  ಧೂಳು ಮಯವಾಗಿದ್ದು ಗಾಳಿಗೆ ರಸ್ತೆ ಧೂಳೆಲ್ಲ ಮನೆಗಳ ಒಳಗೆ ತುಂಬುತ್ತಿದೆ. ಮಳೆಗಾಲದಲ್ಲಿ ಕೆಸರು ಮಯವಾಗಿ ನಡೆದಾಡಲು ಕಷ್ಟ ವಾಗುತ್ತದೆ.  ಅಧಿಕಾರಿಗಳು ರಸ್ತೆಗೆ ಮರು ಡಾಂಬರೀಕಣ  ಮಾಡಿ, ಹಾಡಿ ಜನರ ಸಂಚರಕ್ಕೆ ಅನುಕೂಲ ಮಾಡಿಕೊಡಬೇಕು.
ಜೆ.ಕೆ.ರಾಜು, ಚೊಟ್ಟೆಪಾರಿ ಹಾಡಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT