ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gonikoppal

ADVERTISEMENT

ಗೋಣಿಕೊಪ್ಪಲು: ಮುಷ್ಕರ ಕೈಬಿಡಲು ಶಾಸಕ ಪೊನ್ನಣ್ಣ ಮನವಿ

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 17 ದಿನಗಳಿಂದ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಭೇಟಿ ನೀಡಿ, ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು.
Last Updated 26 ಫೆಬ್ರುವರಿ 2024, 4:10 IST
ಗೋಣಿಕೊಪ್ಪಲು: ಮುಷ್ಕರ ಕೈಬಿಡಲು ಶಾಸಕ ಪೊನ್ನಣ್ಣ ಮನವಿ

ಗೋಣಿಕೊಪ್ಪಲು: ಚೊಟ್ಟೆಪಾರಿ ರಸ್ತೆ ನವೀಕರಿಸಲು ಆಗ್ರಹ

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರಿ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಡಾಂಬರ್ ಕಿತ್ತು ಹೊಂಡ ಬಿದ್ದು ಹಾಳಾಗಿದೆ.
Last Updated 8 ಫೆಬ್ರುವರಿ 2024, 4:14 IST
ಗೋಣಿಕೊಪ್ಪಲು: ಚೊಟ್ಟೆಪಾರಿ ರಸ್ತೆ ನವೀಕರಿಸಲು ಆಗ್ರಹ

ಗೋಣಿಕೊಪ್ಪಲು ಬಳಿ ಕೇರಳ ವ್ಯಕ್ತಿಯ ಕಾರು ಅಡ್ಡಗಟ್ಟಿ ₹50 ಲಕ್ಷ ‌ದರೋಡೆ

10ರಿಂದ 15 ಮಂದಿಯ ತಂಡವು 3 ವಾಹನಗಳಲ್ಲಿ ಬಂದು ಅಡ್ಡಗಟ್ಟಿ ಕಾರಿನ ಸಮೇತ ₹ 50 ಲಕ್ಷ ನಗದನ್ನು ದೋಚಿದೆ.
Last Updated 9 ಡಿಸೆಂಬರ್ 2023, 15:25 IST
ಗೋಣಿಕೊಪ್ಪಲು ಬಳಿ ಕೇರಳ ವ್ಯಕ್ತಿಯ ಕಾರು ಅಡ್ಡಗಟ್ಟಿ ₹50 ಲಕ್ಷ ‌ದರೋಡೆ

ಪೊನ್ನಂಪೇಟೆ |ಕೃಷಿಯಂತ್ರ ಮೇಳದಲ್ಲಿ ರೈತರನ್ನು ಆಕರ್ಷಿಸಿದ ನೂತನ ಯಂತ್ರಗಳು

ಕಾರ್ಮಿಕರ ಸಮಸ್ಯೆ ನೀಗಿಸಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೃಷಿ ಯಂತ್ರಗಳು ನೂತನವಾಗಿ ಆವಿಷ್ಕಾರಗೊಂಡಿರುವ ಕೃಷಿ ಯಂತ್ರಗಳು ಕೃಷಿಕರನ್ನು ಆಕರ್ಷಿಸಿದವು.
Last Updated 4 ನವೆಂಬರ್ 2023, 15:19 IST
ಪೊನ್ನಂಪೇಟೆ |ಕೃಷಿಯಂತ್ರ ಮೇಳದಲ್ಲಿ ರೈತರನ್ನು  ಆಕರ್ಷಿಸಿದ ನೂತನ ಯಂತ್ರಗಳು

ಗೋಣಿಕೊಪ್ಪಲು ದಸರಾ: ಚಕಿತಗೊಳಿಸಿದ ಬೈಕ್ ಸ್ಟಂಟ್

ಕಾವೇರಿ ದಸರಾದ ಯುವ ದಸರಾ ಉಪ ಸಮಿತಿ ಆಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ನಡೆದ ಸಾಹಸವನ್ನು ಕಿಕ್ಕಿರಿದ್ದು ನೆರೆದಿದ್ದ ಪ್ರೇಕ್ಷಕರನ್ನು ಸೂಜಿ ಗಲ್ಲಿನಂತೆ ಸೆಳೆಯಿತು.  
Last Updated 17 ಅಕ್ಟೋಬರ್ 2023, 16:02 IST
ಗೋಣಿಕೊಪ್ಪಲು ದಸರಾ: ಚಕಿತಗೊಳಿಸಿದ ಬೈಕ್ ಸ್ಟಂಟ್

ಗೋಣಿಕೊಪ್ಪಲು: ಇಬ್ಬರನ್ನು ಕೊಂದಿದ್ದ ಹೆಣ್ಣು ಹುಲಿ ಸೆರೆ

ಹುಲಿ ಪತ್ತೆ ಕಾರ್ಯಾಚರಣೆ ತಂಡದಲ್ಲಿ 6 ಮಂದಿ ಪಶುವೈದ್ಯರು ಇದ್ದರು.
Last Updated 14 ಫೆಬ್ರುವರಿ 2023, 11:20 IST
ಗೋಣಿಕೊಪ್ಪಲು: ಇಬ್ಬರನ್ನು ಕೊಂದಿದ್ದ ಹೆಣ್ಣು ಹುಲಿ ಸೆರೆ

ಗೋಣಿಕೊಪ್ಪಲು: ಹುಲಿ ದಾಳಿಗೆ ಯುವಕ ಸಾವು

ನಾಗರಹೊಳೆ ಅರಣ್ಯದಂಚಿನ ಕೇರಳ ಗಡಿಭಾಗವಾದ ಕೆ.ಬಾಡಗ ಗ್ರಾಮದ ಚೇತನ್ (18) ಎಂಬುವವರು ಭಾನುವಾರ ಸಂಜೆ ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2023, 15:42 IST
ಗೋಣಿಕೊಪ್ಪಲು: ಹುಲಿ ದಾಳಿಗೆ ಯುವಕ ಸಾವು
ADVERTISEMENT

ಗೋಣಿಕೊಪ್ಪಲು ಅಂಗಡಿಯಲ್ಲಿ ಬೆಂಕಿ: ಸ್ಥಳಕ್ಕೆ ಬಂದ ಅಗ್ನಿಶಾಮಕಪಡೆ ನೀರು ಖಾಲಿ!

ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿರುವ ಪೇಂಟ್ಸ್ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ.
Last Updated 10 ಜನವರಿ 2023, 2:46 IST
ಗೋಣಿಕೊಪ್ಪಲು ಅಂಗಡಿಯಲ್ಲಿ ಬೆಂಕಿ: ಸ್ಥಳಕ್ಕೆ ಬಂದ ಅಗ್ನಿಶಾಮಕಪಡೆ ನೀರು ಖಾಲಿ!

ಕೆಸರುಮಯ ರಸ್ತೆಯಲ್ಲಿ ವಿದ್ಯಾರ್ಥಿಗಳ ಹರಸಾಹಸ

ದೇವರಪುರ ಗಿರಿಜನ ಹಾಡಿಯ ಗೋಳು ಕೇಳುವವರಿಲ್ಲ
Last Updated 26 ಜೂನ್ 2022, 16:28 IST
ಕೆಸರುಮಯ ರಸ್ತೆಯಲ್ಲಿ ವಿದ್ಯಾರ್ಥಿಗಳ ಹರಸಾಹಸ

ಗೋಣಿಕೊಪ್ಪಲು: ಹುಲಿ ಹಲ್ಲು ಮಾರಾಟ ಯತ್ನ: ನಾಲ್ವರ ಬಂಧನ

ಹುಲಿ ಹಲ್ಲು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿರಾಜಪೇಟೆ ತಾಲ್ಲೂಕು ಅರಣ್ಯ ಸಂಚಾರಿ ದಳ ಬಂಧಿಸಿದೆ.
Last Updated 10 ನವೆಂಬರ್ 2021, 12:33 IST
ಗೋಣಿಕೊಪ್ಪಲು: ಹುಲಿ ಹಲ್ಲು ಮಾರಾಟ ಯತ್ನ: ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT