ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ನಡೆದ ಬೈಕ್ ಸ್ಟಂಟ್‌ನಲ್ಲಿ ಯುವಕರು ಸಾಹಸ ರೀತಿಯಲ್ಲಿ ಬೈಕ್ ಓಡಿಸಿ ಪ್ರೇಕ್ಷರನ್ನು ರೋಮಾಂಚನಗೊಳಿಸಿದರು
ಒಂದೇ ಚಕ್ರದಲ್ಲಿ ಬೈಕ್ ನಡೆಸಿದ ರೀತಿ
ಗೋಣಿಕೊಪ್ಪಲು ಯುವ ದಸರಾ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ದಿಲನ್ ಚಂಗಪ್ಪ ಬಿ.ಎನ್.ಪ್ರಕಾಶ್ ಚಂದನ್ ಕಾಮತ್ ಪಾಲ್ಗೊಂಡರು