ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಡಿಕೇರಿ ದಸರೆ | ಕಾರ್ಯಕ್ರಮಗಳು ವಿಳಂಬ

ಮಡಿಕೇರಿ, ಗೋಣಿಕೊಪ್ಪಲು ದಸರೆಯಲ್ಲಿ ಆಗಬೇಕಿದೆ ಮತ್ತಷ್ಟು ಸುಧಾರಣೆ
Published : 24 ಸೆಪ್ಟೆಂಬರ್ 2025, 5:01 IST
Last Updated : 24 ಸೆಪ್ಟೆಂಬರ್ 2025, 5:01 IST
ಫಾಲೋ ಮಾಡಿ
Comments
ದಸರಾ ಕಾರ್ಯಕ್ರಮಗಳು ತಡವಾದರೆ ವೇದಿಕೆಯ ಮೇಲೆ ನಿತ್ಯವೂ ಭಾಷಣಗಳನ್ನು ಮಾಡಿಸಿದರೆ ನಿಜಕ್ಕೂ ಇಲ್ಲಿಗೆ ಬರುವುದೇ ಬೇಡ ಅನ್ನಿಸುತ್ತದೆ
ರಾಣಿ ಮಡಿಕೇರಿ ನಿವಾಸಿ.
ನಾವು ಬರುವುದು ಭಾಷಣ ಕೇಳುವುದಕ್ಕೆ ಅಲ್ಲ. ಅತಿಥಿಗಳಿಗೆ ಹಾರ ತುರಾಯಿ ಕೊಡಬೇಕಿದ್ದರೆ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ ವೇದಿಕೆ ಕಾರ್ಯಕ್ರಮ ಮಾಡಿ
ಸಿಂಚನಾ ವಿದ್ಯಾರ್ಥಿನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT