ಗೋಮಾಂಸ ಮಾರಾಟ ಮಾಡುವ ಅಸ್ಸಾಂ ಕಾರ್ಮಿಕರು ಜಿಲ್ಲೆಯ ಸೌಹಾರ್ದಯುತ ಬದುಕಿಗೆ ಬೆದರಿಕೆ ಎನಿಸಿದ್ದಾರೆ. ರಾತ್ರಿ ಗಸ್ತು ಕಡಿಮೆಯಾಗಿದೆ. ಸೈಬರ್ ಠಾಣಾ ಸಿಬ್ಬಂದಿಗೆ ತರಬೇತಿ ನೀಡಿ.
ಜಿ.ಚಿದ್ವಿಲಾಸ್,ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್‌ನ ಗೌರವ ಸಲಹೆಗಾರ
ಹೊರರಾಜ್ಯದ ಕಾರ್ಮಿಕರ ವೇಷದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಅನುಮಾನ ಇದೆ. ಎಲ್ಲ ತೋಟಗಳ ಮಾಲೀಕರು ತಮ್ಮಲ್ಲಿರುವ ಹೊರರಾಜ್ಯದ ಕಾರ್ಮಿಕರ ಮಾಹಿತಿಯನ್ನು ಠಾಣೆಗೆ ಕೊಡುವುದನ್ನು ಕಡ್ಡಾಯ ಮಾಡಿ