
ನಂದಿಪುರ ಕೆರೆಯಲ್ಲಿ ಹಲವು ಬಗೆಯ ಸೌಲಭ್ಯಗಳಿವೆ. ಈ ಭಾಗದ ಜನರು ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು
-ಕುಮಾರಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಂದಿಪುರ ಕೆರೆಯನ್ನು ಅಭಿವೃದ್ಧಿಪಡಿಸಿರುವುದು ಸಂತೋಷ ತಂದಿದೆ. ಇದನ್ನು ಉತ್ತಮವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಕೊಡ್ಲಿಪೇಟೆ ಜನರ ಕೈಯಲ್ಲಿದೆ.
- ಅಪ್ಸರ್ ಬೇಗಂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ 
ಕೆರೆ ಅಭಿವೃದ್ಧಿಯಾಗಿರುವುದು ಕೊಡ್ಲಿಪೇಟೆ ಪಂಚಾಯಿತಿಗೆ ಮೆರುಗು ತಂದಿದೆ. ಸಾರ್ವಜನಿಕರು ದಣಿವಾರಿಸಿಕೊಳ್ಳಲು ವಾಯುವಿಹಾರ ಮಾಡಲು ಸಹಕಾರಿಯಾಗಿದೆ
- ಹರೀಶ್ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಸುಸಜ್ಜಿತವಾದ ನಡಿಗೆ ಪಥ (ವಾಕಿಂಗ್ ಪಾತ್) ನಿರ್ಮಿಸಲಾಗಿದೆ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಹಸಿರು ಹುಲ್ಲು ಹಾಸು ನಿರ್ಮಿಸಿರುವುದು
ತುಂಬಿ ತುಳುಕುತ್ತಿದೆ ಕೊಡ್ಲಿಪೇಟೆಯ ನಂದಿಪುರ ಕೆರೆ
ಚಿಣ್ಣರನ್ನು ಸೆಳೆಯುತ್ತಿವೆ ಮಕ್ಕಳ ಆಟಿಕೆಗಳು