ಸೋಮವಾರ, ಆಗಸ್ಟ್ 26, 2019
28 °C

ಉರುಳಿದ ಕಾರು: ಪ್ರಯಾಣಿಕರು ಪಾರು

Published:
Updated:
Prajavani

ಮಡಿಕೇರಿ: ಭಾಗಮಂಡಲ–ತಲಕಾವೇರಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಶನಿವಾರ ಪ್ರಪಾತಕ್ಕೆ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕೆಎ 03 ಎಂಜೆ 4349 ನೋಂದಣಿಯ ಕಾರಿನಲ್ಲಿ ಪ್ರವಾಸಿಗರು ತಲಕಾವೇರಿ ದರ್ಶನ ಮುಗಿಸಿಕೊಂಡು ಭಾಗಮಂಡಲದತ್ತ ಬರುತ್ತಿದ್ದರು. ಆಗ ನಿಯಂತ್ರಣ ತಪ್ಪಿದ ಕಾರು ಉರುಳಿದೆ. ಜೆಸಿಬಿ ಯಂತ್ರದ ಸಹಾಯದಿಂದ ದಾರಿ ಮಾಡಿ ಕಾರನ್ನು ಮೇಲಕ್ಕೆ ತರಲಾಯಿತು. 

 

Post Comments (+)