ಶುಕ್ರವಾರ, 15 ಆಗಸ್ಟ್ 2025
×
ADVERTISEMENT
ADVERTISEMENT

ಕೋಲಾರ | ಭ್ರಷ್ಟಾಚಾರ ಮಾಡಲ್ಲ; ಎಎಪಿ ಪ್ರಮಾಣ

ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಪ್ರಮಾಣ ಮಾಡಲಿ: ಪಕ್ಷದ ಜಿಲ್ಲಾಧ್ಯಕ್ಷ ಸವಾಲು
Published : 15 ಆಗಸ್ಟ್ 2025, 5:55 IST
Last Updated : 15 ಆಗಸ್ಟ್ 2025, 5:55 IST
ಫಾಲೋ ಮಾಡಿ
Comments
ಕಾಂಗ್ರೆಸ್ ಬಿಜೆಪಿ-ಜೆಡಿಎಸ್‍ನವರು ಶೇ 60 ಶೇ 40 ಕಮಿಷನ್ ಹಣದ ಹೊಳೆಯನ್ನು ಚುನಾವಣೆಯಲ್ಲಿ ಹರಿಸುತ್ತಿದ್ದಾರೆ. ಒಂದು ದಿನದ ಆಸೆ ಆಮಿಷಕ್ಕೆ ಮತದಾರರು ಒಳಗಾಗಬಾರದು
ಸುರೇಶ್‌ ಎಎಪಿ ರಾಜ್ಯ ಕಾರ್ಯದರ್ಶಿ
ವೇಮಗಲ್‌–ಕುರುಗಲ್‌ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಮ್ಮ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು
ಕೆ.ಪಿ.ವೆಂಕಟಾಚಲಪತಿ ಎಎಪಿ ಜಿಲ್ಲಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT