ಈ ಮಣ್ಣಿನ ಋಣದಲ್ಲಿ ನಾನು ಹಾಗೂ ನನ್ನ ಕುಟುಂಬ ಬದುಕಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಈ ಭಾಗದ ಜನ ನಮ್ಮ ತಂದೆಯವರ ಕಾಲದಿಂದ ಶಕ್ತಿ ತುಂಬಿದ್ದಾರೆ. ಎಂದಿಗೂ ತಮ್ಮೊಂದಿಗೆ ಇರುತ್ತೇನೆ. .
–ಕೃಷ್ಣಬೈರೇಗೌಡ, ಕಂದಾಯ ಸಚಿವ
ಜೆಡಿಎಸ್–ಬಿಜೆಪಿಯವರು ಎಚ್.ಕ್ರಾಸ್‌ನಲ್ಲಿ ಟೋಕನ್ ಕೊಟ್ಟು ಜನರನ್ನು ಮತ್ತೊಮ್ಮೆ ಯಾಮಾರಿಸಲು ಹೊರಟಿದ್ದಾರೆ. ಜನ ಸ್ವಾಭಿಮಾನದಿಂದ ತಕ್ಕ ಪಾಠ ಕಲಿಸಲಿದ್ದಾರೆ.