ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳಾಗಿದೆ. ಉಸ್ತುವಾರಿ ಸಚಿವರು ನಾಲ್ವರು ಶಾಸಕರು ಇದ್ದಾರೆ. ಅವರು ಜಿಲ್ಲೆಗೆ ಏನು ಮಾಡಿದ್ದಾರೆಂದು ಪತ್ರಕರ್ತರು ಪ್ರಶ್ನಿಸಬೇಕು.
–ಎಸ್.ಮುನಿಸ್ವಾಮಿ, ಮಾಜಿ ಸಂಸದ
ಕೆಜಿಎಫ್‌ನ ಉರಿಗಾಂ ಹಾಗೂ ಕೋರಮಂಡಲದ ನೂತನ ರೈಲು ನಿಲ್ದಾಣದ ಉದ್ಘಾಟನೆಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಮಾರ್ಚ್ ಮೊದಲ ವಾರ ಜಿಲ್ಲೆಗೆ ಬರಲಿದ್ದಾರೆ.