ಕೋಲಾರ | ಅವ್ಯವಸ್ಥೆಯ ಅಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು
ಕೃಷ್ಣಮೂರ್ತಿ
Published : 17 ಸೆಪ್ಟೆಂಬರ್ 2025, 5:28 IST
Last Updated : 17 ಸೆಪ್ಟೆಂಬರ್ 2025, 5:28 IST
ಫಾಲೋ ಮಾಡಿ
Comments
ಸಗಣಿ ತುಂಬಿದ ಕಾರಿಡಾರ್
ಶೌಚಕ್ಕಾಗಿ ಪೊದೆಗಳತ್ತ ಹೋಗುತ್ತಿರುವ ವಿದ್ಯಾರ್ಥಿಗಳು
ಕಾಲೇಜು ಸಮಸ್ಯೆ ಪರಿಕಾರಕ್ಕೆ ಶಾಸಕಿಗೆ ಮನವಿ ಕಾಲೇಜಿನಲ್ಲಿ ತರಗತಿ ಕೋಣೆಗಳು ಡಿ ಗ್ರೂಪ್ ಸಿಬ್ಬಂದಿ ಮತ್ತು ಇನ್‌ಸ್ಟ್ರಕ್ಟರ್ ಕೊರತೆ ಇದೆ. ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ತುರ್ತಾಗಿ ಆಗಬೇಕಾಗಿದೆ. ಎರಡು ಬಾರಿ ಕಾಲೇಜಿಗೆ ಆಗಮಿಸಿದ್ದ ಶಾಸಕಿ ರೂಪಕಲಾ ಅವರಿಗೆ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿಸಿ ಪರಿಹಾರ ಒದಗಿಸುವಂತೆ ಕೋರಲಾಗಿದೆ. ಸಮವಸ್ತ್ರ ವೆಂಡರ್ ಕಾಲೇಜಿಗೆ ಬರುತ್ತಾರೆ. ಇಷ್ಟವಿದ್ದ ವಿದ್ಯಾರ್ಥಿಗಳು ಅವರಿಂದ ಖರೀದಿ ಮಾಡಬಹುದು.