ಶುಕ್ರವಾರ, 9 ಜನವರಿ 2026
×
ADVERTISEMENT

Goverment schools

ADVERTISEMENT

ಬೆಳವಾಡಿ ಸರ್ಕಾರಿ ಶಾಲೆ ಉಳಿಸಿ:

ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ
Last Updated 31 ಡಿಸೆಂಬರ್ 2025, 4:40 IST
ಬೆಳವಾಡಿ ಸರ್ಕಾರಿ ಶಾಲೆ ಉಳಿಸಿ:

‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಚಾಲನೆ
Last Updated 30 ಡಿಸೆಂಬರ್ 2025, 9:01 IST
‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

Education Policy Protest: ಸರ್ಕಾರ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಎಸ್‌ಎಫ್‌ಐ (SFI) ವಿರೋಧಿಸಿದೆ. ಖಾಸಗಿ ಶಾಲೆಗಳ ಹಾವಳಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ತೆಕ್ಕಲಕೋಟೆಯಲ್ಲಿ ನಡೆದ ಸಭೆಯಲ್ಲಿ ದೂರಲಾಗಿದೆ.
Last Updated 30 ಡಿಸೆಂಬರ್ 2025, 5:53 IST
ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

ತುಮಕೂರು: ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚುವುದನ್ನು ವಿರೋಧಿಸಿ ಬಿದರೆಕಟ್ಟೆ ಮತ್ತು ಬಸವೇಗೌಡನಪಾಳ್ಯದಲ್ಲಿ ಎಐಡಿಎಸ್‌ಒ ಹಾಗೂ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 29 ಡಿಸೆಂಬರ್ 2025, 7:44 IST
ತುಮಕೂರು:  ಶಾಲೆ ಮುಚ್ಚಲು ಎಐಡಿಎಸ್‌ಒ ವಿರೋಧ

ಶಾಲೆಗಳಿಗೆ ಕಂಪ್ಯೂಟರ್: ₹109 ಕೋಟಿ ನಷ್ಟ;ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
Last Updated 13 ಡಿಸೆಂಬರ್ 2025, 15:54 IST
ಶಾಲೆಗಳಿಗೆ ಕಂಪ್ಯೂಟರ್: ₹109 ಕೋಟಿ ನಷ್ಟ;ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ದೇಣಿಗೆ
Last Updated 3 ಡಿಸೆಂಬರ್ 2025, 6:35 IST
ಕೆಂಭಾವಿ: ಸರ್ಕಾರಿ ಶಾಲೆಗೆ ಎಲ್‍ಇಡಿ ಟಿವಿ ವಿತರಣೆ

ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ

School Staffing: ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವ ಕಾರಣದಿಂದ ಮೂವರು ಶಿಕ್ಷಕರನ್ನು ತಕ್ಷಣ ನೇಮಿಸಬೇಕೆಂದು ಸದಸ್ಯರು ಬಿಇಒಗೆ ಮನವಿ ಸಲ್ಲಿಸಿದರು.
Last Updated 3 ಡಿಸೆಂಬರ್ 2025, 6:12 IST
ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ
ADVERTISEMENT

ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

Education Facility: ಬಾದಾಮಿ ಸಮೀಪದ ನೆಲವಗಿ ಗ್ರಾಮದ ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿದ್ದು, 1ರಿಂದ 7ರ ವರೆಗೆ 30 ಮಕ್ಕಳು ಹಳೆಯ ಶಾಲೆಗೆ ಹೋಗಬೇಕಾದ ತೊಂದರೆ ತಪ್ಪಿ ಸ್ಥಳದಲ್ಲೇ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ.
Last Updated 27 ನವೆಂಬರ್ 2025, 7:25 IST
ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

ಮೈಸೂರು: ಕುಪ್ಪರವಳ್ಳಿ ಪ್ರೌಢಶಾಲೆ ದಕ್ಷಿಣಭಾರತ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ‘ಕತ್ತೆ ಕಿವಿ’ಗೆ ದ್ವಿತೀಯ ಸ್ಥಾನ
Last Updated 21 ನವೆಂಬರ್ 2025, 6:18 IST
ಮೈಸೂರು: ಕುಪ್ಪರವಳ್ಳಿ ಪ್ರೌಢಶಾಲೆ ದಕ್ಷಿಣಭಾರತ ಮಟ್ಟಕ್ಕೆ ಆಯ್ಕೆ

ಗದಗ | ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ: ಯಲ್ಲಪ್ಪ

Public Education Demand: ಗದಗ ಜಿಲ್ಲೆಯಲ್ಲಿ ಯುವ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಯಲ್ಲಪ್ಪ ನೇತೃತ್ವದ ಜನಸಾಮಾನ್ಯರ ವೇದಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತು.
Last Updated 8 ಅಕ್ಟೋಬರ್ 2025, 6:20 IST
ಗದಗ | ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ: ಯಲ್ಲಪ್ಪ
ADVERTISEMENT
ADVERTISEMENT
ADVERTISEMENT