ಕೆಜಿಎಫ್| ರಾಬರ್ಟಸನ್‌ಪೇಟೆ ಆಸ್ಪತ್ರೆ ಕೆಳದರ್ಜೆಗೆ ನಿರ್ಧಾರ: ಹೋರಾಟದ ಎಚ್ಚರಿಕೆ
ಕೃಷ್ಣಮೂರ್ತಿ
Published : 10 ನವೆಂಬರ್ 2025, 6:52 IST
Last Updated : 10 ನವೆಂಬರ್ 2025, 6:52 IST
ಫಾಲೋ ಮಾಡಿ
Comments
ಆಸ್ಪತ್ರೆಯಲ್ಲಿ ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಓಪಿಡಿ ಕಟ್ಟಡ
ಜಿಲ್ಲಾಸ್ಪತ್ರೆಯನ್ನಾಗಿಯೇ ಮುಂದುವರೆಸಿ ನನ್ನನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನಾಗಿ ನೇಮಕ ಮಾಡಲಾಗಿದೆ. ಈಗ ಪರ್ಯಾಯ ಹುದ್ದೆಯನ್ನು ಸೃಷ್ಟಿಸಿರುವುದರಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಂದರಯಾಗುತ್ತದೆ. ಜಿಲ್ಲಾಸ್ಪತ್ರೆಗೆ ಸಿಗುವ ಸೌಲಭ್ಯ ತಾಲ್ಲೂಕು ಮಟ್ಟದ ಆಸ್ಪತ್ರೆಗೆ ಸಿಗುವುದಿಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಯನ್ನಾಗಿಯೇ ಮುಂದುವರೆಸಬೇಕು ಎಂದು ಆಯುಕ್ತರಿಗೆ ಮನವಿ ಮಾಡಲಾಗುವುದು.