ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಂಗಾರಪೇಟೆ : ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾದ ಹಂದಿಗಳ ಉಪಟಳ

ಮಂಜುನಾಥ ಎಸ್
Published : 29 ಸೆಪ್ಟೆಂಬರ್ 2025, 8:01 IST
Last Updated : 29 ಸೆಪ್ಟೆಂಬರ್ 2025, 8:01 IST
ಫಾಲೋ ಮಾಡಿ
Comments
ಚತ್ತಗುಟ್ಲಹಳ್ಳಿ ಕೃಷ್ಣೋಜಿರಾವ್ ಅವರ ಭತ್ತದ ಗದ್ದೆಯನ್ನು ಹಂದಿಗಳು ನಾಶಪಡಿಸಿರುವುದು
ಚತ್ತಗುಟ್ಲಹಳ್ಳಿ ಕೃಷ್ಣೋಜಿರಾವ್ ಅವರ ಭತ್ತದ ಗದ್ದೆಯನ್ನು ಹಂದಿಗಳು ನಾಶಪಡಿಸಿರುವುದು
ಬಂಗಾರಪೇಟೆ ತಾಲ್ಲೂಕಿನ ಚತ್ತಗುಟ್ಲಹಳ್ಳಿ ಆನಂದ್ ರಾವ್‌ ಹೊಲದಲ್ಲಿ ನೆಲಗಡಲೆಯನ್ನು ಕಾಡು ಹಂದಿಗಳು ನಾಶಪಡಿಸಿರುವುದು  
ಬಂಗಾರಪೇಟೆ ತಾಲ್ಲೂಕಿನ ಚತ್ತಗುಟ್ಲಹಳ್ಳಿ ಆನಂದ್ ರಾವ್‌ ಹೊಲದಲ್ಲಿ ನೆಲಗಡಲೆಯನ್ನು ಕಾಡು ಹಂದಿಗಳು ನಾಶಪಡಿಸಿರುವುದು  
ಹಂದಿಗಳಿಂದ ಬೆಳೆ ನಾಶವಾದರೆ ಪರಿಹಾರ ನೀಡಲು ಸರ್ಕಾರದ ಆದೇಶವಿಲ್ಲ. ಹಂದಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುವುದು.
ಶ್ರೀಲಕ್ಷ್ಮಿ ವಲಯ ಅರಣ್ಯಾಧಿಕಾರಿ ಬಂಗಾರಪೇಟೆ
ಹಂದಿಗಳಿಂದಾಗುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಲು. ಜೊತೆಗೆ ಕೇರಳ ಮಾದರಿಯಲ್ಲಿ ಹಂದಿ ಭೇಟೆಗೆ  ಅನುಮತಿ ನೀಡಲು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸುತ್ತೇನೆ.
ಎಸ್.ಎನ್.ನಾರಾಯಣಸ್ವಾಮಿ ಶಾಸಕರು ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT