ಶುಕ್ರವಾರ, 4 ಜುಲೈ 2025
×
ADVERTISEMENT

Animal hunting

ADVERTISEMENT

ನಾಗರಹೊಳೆಯಲ್ಲಿ ಬೇಟೆ: ಮಾವುತರ ಅಮಾನತು

ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವನ್ಯಮೃಗ ಬೇಟೆಯಾಡಿದ ಆರೋಪದಲ್ಲಿ ನಾಗರಹೊಳೆ ದೊಡ್ಡಹರವೆ ಆನೆ ಶಿಬಿರದ ಮಾವುತರಾದ ಜೆ.ಡಿ.ಮಂಜು ಮತ್ತು ಎಚ್.ಎನ್. ಮಂಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹುಣಸೂರು ಹುಲಿ ಯೋಜನಾ ನಿರ್ದೇಶಕಿ ಸೀಮಾ ಆದೇಶಿಸಿದ್ದಾರೆ.
Last Updated 11 ಏಪ್ರಿಲ್ 2025, 13:08 IST
ನಾಗರಹೊಳೆಯಲ್ಲಿ ಬೇಟೆ: ಮಾವುತರ ಅಮಾನತು

ಮತ್ತಿಕೈ ಮೀಸಲು ಅರಣ್ಯ | ಕಾಡುಕೋಣ ಬೇಟೆ: ಮೂವರ ಬಂಧನ

ಹೊಸನಗರ ತಾಲ್ಲೂಕಿನ ನಗರ ವಲಯ ಮತ್ತಿಕೈ ಮೀಸಲು ಅರಣ್ಯದಲ್ಲಿ ಕಳೆದ ಜನವರಿ 8 ರಂದು ಬೆಳಗಿನ ಜಾವ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ವನ್ಯಜೀವಿ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Last Updated 8 ಫೆಬ್ರುವರಿ 2025, 7:00 IST
ಮತ್ತಿಕೈ ಮೀಸಲು ಅರಣ್ಯ | ಕಾಡುಕೋಣ ಬೇಟೆ: ಮೂವರ ಬಂಧನ

ಕಬ್ಬೆಕ್ಕು ಶಿಕಾರಿ: ಮೂವರ ಬಂಧನ

ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಕಣಬೂರು ಗ್ರಾಮದ ಕೊರಲಕೊಪ್ಪದಲ್ಲಿ ಕಬ್ಬೆಕ್ಕು ಶಿಕಾರಿ ಮಾಡಿ, ಅದನ್ನು ಸುಡುತ್ತಿದ್ದ ಆರೋಪದ ಮೇಲೆ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2025, 15:50 IST
ಕಬ್ಬೆಕ್ಕು ಶಿಕಾರಿ: ಮೂವರ ಬಂಧನ

ರಾಮನಗರ | ಪ್ರಾಣಿ ಬೇಟೆ: ಮೂವರ ಬಂಧನ

ಹೋಬಳಿಯ ನಂಜೇಗೌಡನದೊಡ್ಡಿ, ಸುತ್ತಲಿನ ಅರಣ್ಯ ಪ್ರದೇಶದಲ್ಲಿ 2 ಜಿಂಕೆ ಹಾಗೂ 2 ಕಾಡುಹಂದಿ ಬೇಟೆಯಾಡಿ, ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಬೆಂಗಳೂರಿನ ಅಪರಾಧ ನಿಯಂತ್ರಣ ಕೋಶ ಮತ್ತು ಜಾಗೃತ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬಿಡದಿ ಸಮೀಪ ಶುಕ್ರವಾರ ನಸುಕಿನಲ್ಲಿ ಬಂಧಿಸಿದೆ.
Last Updated 11 ಜನವರಿ 2025, 15:58 IST
ರಾಮನಗರ | ಪ್ರಾಣಿ ಬೇಟೆ: ಮೂವರ ಬಂಧನ

ಉಪ್ಪಿನಂಗಡಿ: ರಕ್ಷಿತಾರಣ್ಯದಲ್ಲಿ ಮತ್ತೆ ಕಡವೆ ಶಿಕಾರಿ

ಮಗನ ಹುಟ್ಟು ಹಬ್ಬ ಆಚರಿಸಲು ಬೇಟೆ– ಆರೋಪ
Last Updated 20 ಅಕ್ಟೋಬರ್ 2024, 8:03 IST
ಉಪ್ಪಿನಂಗಡಿ: ರಕ್ಷಿತಾರಣ್ಯದಲ್ಲಿ ಮತ್ತೆ ಕಡವೆ ಶಿಕಾರಿ

ನಿಡ್ಲೆ: ಹಗಲಲ್ಲೇ ಕಾಡುಕೋಣ ಬೇಟೆ

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಿಲ್ಲದ ಪ್ರಕರಣ
Last Updated 13 ಅಕ್ಟೋಬರ್ 2024, 5:30 IST
ನಿಡ್ಲೆ: ಹಗಲಲ್ಲೇ ಕಾಡುಕೋಣ ಬೇಟೆ

ಶಿಕಾರಿಪುರ | ವನ್ಯಜೀವಿ ಬೇಟೆ; ಇಬ್ಬರು ಆರೋಪಿಗಳ ಬಂಧನ

ವನ್ಯಜೀವಿಯನ್ನು ಬೇಟೆಯಾಡಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಅಂಬ್ಲಿಗೊಳ್ಳ ಅರಣ್ಯ ವಲಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 20 ಮೇ 2024, 13:49 IST
ಶಿಕಾರಿಪುರ | ವನ್ಯಜೀವಿ ಬೇಟೆ; ಇಬ್ಬರು ಆರೋಪಿಗಳ ಬಂಧನ
ADVERTISEMENT

ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಶರಾವತಿ ನದಿ ಕಣಿವೆಯ ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
Last Updated 26 ಏಪ್ರಿಲ್ 2024, 6:39 IST
ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

ಮಕ್ಕಳ ಎದುರು ಪ್ರಾಣಿ ವಧೆ ಬೇಡ: ಪೇಜಾವರ ಸ್ವಾಮೀಜಿ

ಉಡುಪಿ: ಮಾಂಸದಂಗಡಿಗಳು ಮಾತ್ರವಲ್ಲ, ಮನೆಯಲ್ಲಿಯೂ ಮಕ್ಕಳ ಎದುರು ಪ್ರಾಣಿವಧೆ ಮಾಡಬಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 11 ಜನವರಿ 2023, 13:16 IST
ಮಕ್ಕಳ ಎದುರು ಪ್ರಾಣಿ ವಧೆ ಬೇಡ: ಪೇಜಾವರ ಸ್ವಾಮೀಜಿ

ಗುಂಡು ಹಾರಿಸಿ 29 ನಾಯಿಗಳ ಹತ್ಯೆ: ಕತಾರ್‌ನಲ್ಲಿ ನಡೆಯಿತು ಮನಕಲಕುವ ಕೃತ್ಯ

ರೈಫಲ್ ಮೂಲಕ ಗುಂಡು ಹಾರಿಸಿ 29 ನಾಯಿ ಮತ್ತು ಮರಿಗಳನ್ನು ಹತ್ಯೆ ಮಾಡಲಾಗಿದೆ.
Last Updated 22 ಜುಲೈ 2022, 2:09 IST
ಗುಂಡು ಹಾರಿಸಿ 29 ನಾಯಿಗಳ ಹತ್ಯೆ: ಕತಾರ್‌ನಲ್ಲಿ ನಡೆಯಿತು ಮನಕಲಕುವ ಕೃತ್ಯ
ADVERTISEMENT
ADVERTISEMENT
ADVERTISEMENT