ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಹಿಡಿತ ತಪ್ಪಿದ ಕುಷ್ಟಗಿ ಪುರಸಭೆ ಆಡಳಿತ ವ್ಯವಸ್ಥೆ

ಅರಾಜಕತೆ ತಾಂಡವ, ಕಚೇರಿಯಲ್ಲಿರದೆ ಸಿಬ್ಬಂದಿ ನಾಪತ್ತೆ: ಜನರ ಪರದಾಟ
Published : 15 ಜೂನ್ 2025, 6:18 IST
Last Updated : 15 ಜೂನ್ 2025, 6:18 IST
ಫಾಲೋ ಮಾಡಿ
Comments
ಪುರಸಭೆ ಸಿಬ್ಬಂದಿ ಯಾರ ಮಾತೂ ಕೇಳುವ ಸ್ಥಿತಿಯಲ್ಲಿಲ್ಲ. ಇಷ್ಟಾದರೂ ಜಿಲ್ಲಾ ಅಭಿವೃದ್ಧಿಕೋಶದ ಅಧಿಕಾರಿ ಸಿಬ್ಬಂದಿ ಒಬ್ಬರೂ ಇಲ್ಲಿಗೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.
– ಕೃಷ್ಣಮೂರ್ತಿ ಟೆಂಗುಂಟಿ, ಕನ್ನಡಪರ ಸಂಘಟನೆ ಅಧ್ಯಕ್ಷ
ಕಾಯಂ ಮುಖ್ಯಾಧಿಕಾರಿ ಇಲ್ಲದ ಕಾರಣ ಕೆಲಸಕಾರ್ಯಗಳಿಗೆ ವ್ಯತ್ಯಯವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಅಲ್ಲದೆ ಕಾಯಂ ಮುಖ್ಯಾಧಿಕಾರಿ ಬರುವ ಸಾಧ್ಯತೆ ಇದ್ದು ಸಮಸ್ಯೆಗೆ ಪರಿಹಾರ ದೊರೆಯಲಿದೆ.
– ಮಹಾಂತೇಶ ಕಲಭಾವಿ, ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT