ಸ್ವಚ್ಛವಾಗಿದ್ದ ಹಳ್ಳವನ್ನು ಗ್ರಾಪಂ ಅಧಿಕಾರಿಗಳೇ ಕಸ ಹಾಕಿ ಹೊಲಸೆಬ್ಬಿಸಿದ್ದಾರೆ ಇಡೀ ಪ್ರದೇಶ ಮಲಿನವಾಗಿ ದುರ್ನಾತ ಬೀರುತ್ತಿದೆ.
– ವೀರೇಶ ತೋಟದ, ಹಿರೇಮನ್ನಾಪುರ ರೈತ
ಜಲಮೂಲಗಳ ಸಂರಕ್ಷಣೆಯಲ್ಲಿ ಗ್ರಾಪಂಗಳು ಜನರನ್ನು ಜಾಗೃತಿಗೊಳಿಸಬೇಕು ಆದರೆ ಅಡ್ಯಾಳ ಹಳ್ಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗಮನಕ್ಕಿಲ್ಲ. ಈ ಬಗ್ಗೆ ಪಿಡಿಒಗೆ ತಾಕೀತು ಮಾಡುತ್ತೇನೆ.