ಕೊಪ್ಪಳದ ಗೌರಿ ಅಂಗಳದಲ್ಲಿರುವ ಗರಡಿ ಮನೆ ಮುಂಭಾಗದಲ್ಲಿ ಬೆಳೆದಿರುವ ಕಸ
ಕೊಪ್ಪಳದ ದಿಡ್ಡಿಕೇರಿ ಓಣಿಯಲ್ಲಿ ಅಭಿವೃದ್ಧಿಗೆ ಕಾಯುತ್ತಿರುವ ಗರಡಿ ಮನೆ

ಕೊಪ್ಪಳದಲ್ಲಿ ಅವನತಿ ಅಂಚಿಗೆ ತಲುಪಿರುವ ಗರಡಿ ಮನೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಡಬೇಕು. ಹೊಸದಾಗಿ ಕುಸ್ತಿ ಕಲಿಯಲು ಬರುವ ಮಕ್ಕಳಿಗೆ ನೆರವಾಗಬೇಕು.
– ಸಾಧಿಕ್ ಅಲಿ ದಫೇದಾರ್ ಅದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ 
ಹಾಳಾಗಿರುವ ಗರಡಿ ಮನೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಬೇಕು. ಇದರಿಂದ ಮಕ್ಕಳಿಗೂ ಕುಸ್ತಿ ಕಲಿಸಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
- ಭೀಮಸಿ ಗಾಳಿ, ಹಿರಿಯ ಪೈಲ್ವಾನ್ಕೊಪ್ಪಳದ ಮಿಟ್ಟಿಕೇರಿ ರಸ್ತೆಯಲ್ಲಿರುವ ನವೀಕರಣಗೊಂಡಿರುವ ಹಳೇ ಗರಡಿ ಮನೆಯ ನೋಟ