ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಎಲ್ಲರೂ ಒಂದಿಲ್ಲ ಒಂದು ಹೊಸ ವಿಷಯ ಕಲಿಯುತ್ತಲೇ ಇರಬೇಕು. ಶಿಕ್ಷಕರು ಅಹಂ ಬಿಟ್ಟು ಕೆಲಸ ಮಾಡಿದಾಗ ತಮ್ಮ ಗುರಿ ತಲುಪಲು ಸಾಧ್ಯವಿದೆ.
– ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಅಕ್ಷರ ದಾಸೋಹವು ಯೋಜನೆಯಷ್ಟೇ ಅಲ್ಲ. ಅದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಪ್ರತಿನಿತ್ಯದ ಅಡುಗೆಯನ್ನು ಸ್ವಚ್ಛತೆಯಿಂದ ಮಾಡುತ್ತಿದ್ದಾರೆಯೇ ಎಂಬುವುದರ ಬಗ್ಗೆ ಮುಖ್ಯ ಗುರುಗಳು ಪರಿಶೀಲಿಸಬೇಕು.
– ಸೋಮಶೇಖರಗೌಡ ಪಾಟೀಲ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ