ಗಂಗಾವತಿಯ ಬನ್ನಿಗಿಡದ ಕ್ಯಾಂಪ್‌ನಲ್ಲಿ ಕಲಾವಿದ ಶಂಕರ್ ಚಿತ್ರಗಾರ ಅವರು ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ಚಿತ್ರಣ
ಸುರೇಶ ಇಟ್ನಾಳ
ಡಾ. ರಾಮ್ ಎಲ್. ಅರಸಿದ್ಧಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಣೇಶ ಮೂರ್ತಿ ವ್ಯಾಪಾರ ಕಡಿಮೆಯಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಮಾರಾಟ ಹೆಚ್ಚಾಗುತ್ತದೆ. ಪೂರ್ಣ ಮಣ್ಣಿನ ಗಣೇಶ ಮೂರ್ತಿಯನ್ನಷ್ಟೇ ಮಾರಾಟ ಮಾಡುತ್ತೇವೆ.
ಯಲ್ಲಪ್ಪ ಚಿತ್ರಗಾರ ಗಣಪತಿ ಮೂರ್ತಿ ಮಾರಾಟಗಾರ ಕೊಪ್ಪಳ
ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಹಬ್ಬ ಆಚರಿಸಬೇಕು. ಕಾನೂನು ಕೈಗೆತ್ತಿಕೊಂಡರೆ ಪ್ರಕರಣ ದಾಖಲಿಸಬೇಕಾಗುತ್ತದೆ. ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ.
ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೊಪ್ಪಳ ಜಿಲ್ಲೆ ಶಾಂತಿಪ್ರಿಯರ ನಾಡು ಎಂದು ಹೆಸರಾಗಿದೆ. ಯಾವುದೇ ದುರ್ಘಟನೆಗೆ ಅವಕಾಶ ಕೊಡದಂತೆ ಹಬ್ಬ ಆಚರಿಸಬೇಕು. ಸಂಘಟಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು.