ರೈಲು ನಿಲ್ದಾಣದಲ್ಲಿ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳಿರುವ ಕಲೆ
ರೈಲು ನಿಲ್ದಾಣದಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಈಗಲೇ ಕಿಡಿಕೇಡಿಗಳ ಹಾವಳಿ ಕಂಡುಬಂದಿದ್ದು ಪೊಲೀಸ್ ಠಾಣೆಗೆ ಪತ್ರ ಬರೆಯುತ್ತೇವೆ.
ಅಶೋಕ ಮುದಗೌಡರ ಎಇಇ ನೈರುತ್ಯ ರೈಲ್ವೆ
ರೈಲ್ವೆ ಇಲಾಖೆಯಿಂದ ಬೇಡಿಕೆ ಬಂದರೆ ಪೊಲೀಸ್ (ಬೀಟ್) ಗಸ್ತು ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ.
ಹನುಮಂತಪ್ಪ ತಳವಾರ ಸಬ್ ಇನ್‌ಸ್ಪೆಕ್ಟರ್
ರೈಲು ನಿಲ್ದಾಣ ನಮ್ಮ ಹೆಮ್ಮೆಯ ತಾಣ ಅದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಬೇರೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸುವಷ್ಟರ ಮಟ್ಟಿಗೆ ನೈರ್ಮಲ್ಯ ಉಳಿಸಿಕೊಳ್ಳಬೇಕಿದೆ.