ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿದರೆ ಮಾತ್ರ ಜಿಲ್ಲೆಯಲ್ಲಿ ಜನರ ಬದುಕು ದುರ್ಬರಗೊಳಿಸಿದ ಕಾರ್ಖಾನೆಗಳನ್ನು ತೆಗೆದು ಹಾಕಲು ಸಾಧ್ಯ. ಕೊಪ್ಪಳದ ಶಾಸಕ ಸಂಸದರು ಕಾರ್ಖಾನೆಯಲ್ಲಿ ಮುಳುಗಿ ಹೋಗಿದ್ದಾರೆ.
ವೆಂಕಟರಾವ್ ನಾಡಗೌಡ ಮಾಜಿ ಸಚಿವ
ಕೊಪ್ಪಳ ಜನರ ಕನಸು ಸಿವಿಸಿ ಮುಂದಿನ ಶಾಸಕರಾಗಬೇಕು ಎನ್ನುವುದಾಗಿದೆ. ಅವರು ಶಾಸಕರಾದರೆ ಮಾತ್ರ ಕ್ಷೇತ್ರದ ಜನರ ಆಸೆಗಳು ಈಡೇರುತ್ತವೆ.
ನೇಮಿರಾಜ ನಾಯ್ಕ ಶಾಸಕ
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊನೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಸಿಕ್ಕರೂ 45 ಸಾವಿರ ಮತಗಳನ್ನು ಸಿವಿಸಿ ಪಡೆದಿದ್ದಾರೆ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಯಿದ್ದರೂ ನಮ್ಮ ಪಕ್ಷ ಹಾಗೂ ಚಂದ್ರಶೇಖರ್ ಅಲ್ಪಸಂಖ್ಯಾತರಿಗೆ ಎಂದೂ ಅನ್ಯಾಯ ಮಾಡಿಲ್ಲ.