ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರು ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ಇಲ್ಲದಂತಾಗಿದೆ. ಜಮೀನಿನಲ್ಲಿ ರೈತರು ಕುರಿ ಮೇಯಿಸುವುದು ಹಾಗೂ ಬೆಳೆ ನಾಶ ಪಡಿಸುತ್ತಿದ್ದೇವೆ
ನಿಂಗಜ್ಜ ಇಡಗಲ್, ಈರುಳ್ಳಿ ಬೆಳೆದ ರೈತ
ದರ ಕುಸಿತದಿಂದಾಗಿ ಈರುಳ್ಳಿ ಬೆಳೆದ ಬೆಳೆಗಾರರು ಕಂಗಲಾಗಿದ್ದು ಕೂಡಲೇ ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು.
ಗಾಳೆಪ್ಪ ಸುಣಗಾರ, ರೈತ ಮುಖಂಡ ಬೇಳೂರು
ಅಳವಂಡಿ ಸಮೀಪದ ಬೇಳೂರು ಗ್ರಾಮದ ಈರುಳ್ಳಿ ರೈತರೊಬ್ಬರು ಕಟಾವು ಮಾಡದೇ ಕುರಿ ಮೇಯಿಸುತ್ತಿರುವುದು