ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕೊಪ್ಪಳದಲ್ಲಿ ವಿಶಿಷ್ಟ ಜೋಡಿಗೆ ಅಪರಿಚಿತರೇ ಊದಿಸಿದರು ವಾಲಗ!

Published 7 ಜೂನ್ 2024, 15:35 IST
Last Updated 7 ಜೂನ್ 2024, 15:35 IST
ಅಕ್ಷರ ಗಾತ್ರ

ಒಂದು ವಿಶಿಷ್ಟ ಮದುವೆಗೆ ಕೊಪ್ಪಳ ಜಿಲ್ಲೆ ಸಾಕ್ಷಿಯಾಗಿದೆ. ಪ್ರೀತಿಸುತ್ತಿದ್ದ ಜೀವಗಳು ಒಂದಾಗಿವೆ. ದೃಷ್ಟಿದೋಷವಿರುವ ಅಂಜಿನಪ್ಪ ನಾಲ್ಕು ವರ್ಷಗಳ ಹಿಂದೆ ತಂದೆ–ತಾಯಿಯನ್ನು ಕಳೆದುಕೊಂಡರು. ಇವರಿಗೆ ಜೊತೆಯಾಗಿ ನಿಂತಿದ್ದು ಬಳ್ಳಾರಿಯವರಾದ ಕವಿತಾ. ಏಳನೇ ತರಗತಿವರೆಗೆ ಓದಿ ಈಗ ಕೊಪ್ಪಳದಲ್ಲಿ ತಾಯಿಯ ಜೊತೆ ವಾಸವಾಗಿದ್ದು, ಇಲ್ಲಿಯೇ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಜಿನಪ್ಪ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT