ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕೆಲವು ಕಡೆ ತಪ್ಪು ಮ್ಯಾಪಿಂಗ್ ಆಗಿದ್ದರಿಂದ ಮುನಿರಾಬಾದ್ ಭಾಗದ ಶಿಕ್ಷಕರಿಗೆ ಕೊಪ್ಪಳದಲ್ಲಿ ಗಣತಿ ಮಾಡುವಂತೆ ಆದೇಶ ಬಂದಿತ್ತು. ಇದನ್ನು ಸರಿಪಡಿಸಲು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಿಳಾ ಸಿಬ್ಬಂದಿಗೆ ತಮ್ಮ ಸಮೀಪದ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಸಮೀಕ್ಷೆಗೆ ನಿಯೋಜಿಸಲಾಗಿದೆ.
ಕೊಪ್ಪಳದಲ್ಲಿ ಮಳೆಯ ನಡುವೆ ಬಂಡಿ ತಳ್ಳುತ್ತ ಹಣ್ಣು ಮಾರಲು ಹೊರಟ ವ್ಯಾಪಾರಿ