ತಾವರಗೇರಾ: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಕಿರಿಯ ಆರೋಗ್ಯ ನಿರೀಕ್ಷಕ, ಹುಲ್ಲಪ್ಪ ಗಾಂಜಿ, ಖಾದರಸಾಬ್ , ಶ್ಯಾಮೂರ್ತಿ ಕಟ್ಟಿಮನಿ, ಮರೇಶ ನಾಯಕ್, ಶರಣಬಸವರಾಜ ಸೈಂದರ್, ಶ್ಯಾಮೂರ್ತಿ ಹಂಚಿ, ಮತ್ತು ಸಮಾಜದ ಪ್ರಮುಖರು , ಪೌರ ಕಾರ್ಮಿಕರು , ಸಿಬ್ಬಂದಿ ಇದ್ದರು
ಮಹರ್ಷಿವಾಲ್ಮೀಕಿ ವೃತ್ತದಲ್ಲಿ ಶನಿವಾರ ಮಹಿರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪ್ರಜೆ ನೆರವೇರಿಸಲಾಯಿತು.
ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್ , ಲಕ್ಷ್ಮಣ ಸಿದ್ದಾಪೂರ, ಶ್ಯಾಮೂರ್ತಿ ಹಂಚಿ, ರಾಘವೇಂದ್ರ ನಾಯಕ್, ವೆಂಕಟೇಶ ಹುಲಸನಹಟ್ಟಿ, ಅಂಬಣ್ಣ ಹಂಚಿ, ಸಂತೋಷ ಬಿಳೆಗುಡ್ಡ, ನರಹರಿ ಬಿಳೆಗುಡ್ಡ, ಯಮನೂರು ಬಿಳೆಗುಡ್ಡ, ಕನಕಪ್ಪ ಮತ್ತು ಪ.ಪಂ ಕಚೇರಿ ಸಿಬ್ಬಂದಿ, ವಿವಿಧ ಸಮಾಜದ ಮುಖಂಡರು ಇದ್ದರು
ಸಮೀಪದ ಕಿಲ್ಲಾರಹಟ್ಟಿ ಗ್ರಾ.ಪಂ ಕಾರ್ಯಾಲಯದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಶರಣೆಗೌಡ ಪಾಟೀಲ್ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಉಪಾಧ್ಯಕ್ಷೆ ಹನಮಂತಮ್ಮ, ಸದಸ್ಯರಾದ ರಾಘವೇಂದ್ರ, ಚೆನ್ನಪ್ಪ ಜೂಲಕುಂಟಿ, ರವಿಕುಮಾರ, ಮತ್ತು ಚಿದಾನಚಿದಪ್ಪ, ಮೋಲಪ್ಪ, ಹನಮಪ್ಪ ಕಿಡದೂರು, ಸಿಬ್ಬಂದಿ ಇದ್ದರು
ಪಟ್ಟಣದ ಪೊಲೀಸ್ ಠಾಣೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಎಸ್‌ಎಂವಿ ಕಾಲೇಜು, ಎಸ್‌ಎಸ್‌ವಿ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ಮತ್ತು ಸರ್ಕಾರಿ ಇಲಾಖೆಗಳು, ಖಾಸಗಿ ಶಾಲಾ ಕಾಲೇಜುಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.