ಶನಿವಾರ, 7 ಫೆಬ್ರುವರಿ 2026
×
ADVERTISEMENT
ADVERTISEMENT

ಕೊರೆಯುವ ಚಳಿಗೆ ನಡುಗಿದ ಬದುಕು: ಸೂರ್ಯೋದಯಕ್ಕೂ ಮೊದಲೇ ಹೊಟ್ಟೆ ಹೊರೆಯುವ ಕಸರತ್ತು

Published : 22 ಡಿಸೆಂಬರ್ 2025, 7:17 IST
Last Updated : 22 ಡಿಸೆಂಬರ್ 2025, 7:17 IST
ಫಾಲೋ ಮಾಡಿ
Comments
ಪ್ರಯಾಣ ಬೆಳೆಸುವ ಧಾವಂತದಲ್ಲಿರುವ ಜನರು ಕೊಪ್ಪಳದ ಚಳಿಯಲ್ಲಿ ಕಂಡ ಬಗೆ
ಪ್ರಯಾಣ ಬೆಳೆಸುವ ಧಾವಂತದಲ್ಲಿರುವ ಜನರು ಕೊಪ್ಪಳದ ಚಳಿಯಲ್ಲಿ ಕಂಡ ಬಗೆ
ಚಳಿ ಇರಲಿ ಮಳೆಯೇ ಬರಲಿ. ಬದುಕಿನ ಬಂಡಿ ಸಾಗಿಸಲು ನನಗೆ ವ್ಯಾಪಾರ ಅನಿವಾರ್ಯ. ಸೂರ್ಯೋದಕ್ಕೂ ಮೊದಲೇ ಬಂದು ನನ್ನ ವೃತ್ತಿಯಲ್ಲಿ ತೊಡಗಿಕೊಳ್ಳುತ್ತೇನೆ.
ರೇಣುಕಮ್ಮ ಹೂವಿನ ವ್ಯಾಪಾರಿ
ಚಳಿ ಈ ವರ್ಷ ಜೋರಾಗಿರುವುದರಿಂದ ಸ್ವೆಟರ್‌ ಹಾಗೂ ಸ್ಕಾರ್ಫ್‌ ಖರೀದಿಗೆ ಸಾಕಷ್ಟು ಬೇಡಿಕೆಯಿದೆ. ಚಳಿ ಜಾಸ್ತಿಯಾಗುವ ಸೂಚನೆಯಿದ್ದು ವ್ಯಾಪಾರ ಚೆನ್ನಾಗಿ ಆಗುವ ನಿರೀಕ್ಷೆಯಿದೆ.
ಹುಲಿಗೆಮ್ಮ ಬಟ್ಟೆಗಳ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT