ಸರ್ಕಾರಿ ಕಾಮಣ್ಣ ಸಮಿತಿಯವರು ವಿಶಾಲವಾದ ಜಾಗದಲ್ಲಿ ವಿವಿಧ ಆಕೃತಿಗಳನ್ನು ನಿರ್ಮಿಸಿ ಹೆಚ್ಚು ಆಕರ್ಷಣೀಯವಾಗಿ ಅಲಂಕರಿಸುತ್ತಾರೆ. ಗೊಂಬೆಗಳ ನಿರ್ಮಾಣ ಕಾರಂಜಿಗಳು ರಾತ್ರಿಯ ಸಮಯದಲ್ಲಿ ನೋಡುಗರ ಕಣ್ಮನ ಸೆಳೆಯುತ್ತವೆ.
ಷಣ್ಮುಖಪ್ಪ ರಾಂಪೂರ ಸ್ಥಳೀಯ ಮುಖಂಡ
ಸುಮಾರು ವರ್ಷಗಳಿಂದ ಆಯೋಜನೆಗೊಳ್ಳುವ ಕಂಡೇರ ಕಾಮಣ್ಣ ಸಮಿತಿಯವರ ಅಣಕು ಶವಯಾತ್ರೆಯು ವಿಶೇಷ ಆಕರ್ಷಣೆಯಾಗಿ ಅನಾವರಣಗೊಳ್ಳುತ್ತಿದೆ. ಸುಮಾರು ಮೂನ್ನಾಲ್ಕು ಗಂಟೆಗಳ ಕಾಲ ಪಾತ್ರದಾರಿಗಳು ಪ್ರೇಕ್ಷಕರನ್ನು ರಂಜಿಸುತ್ತಾರೆ.