ಸುಮಲತಾ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ ದೊಡ್ಡಣ್ಣ

ಶುಕ್ರವಾರ, ಏಪ್ರಿಲ್ 19, 2019
22 °C

ಸುಮಲತಾ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ ದೊಡ್ಡಣ್ಣ

Published:
Updated:
Prajavani

ಮದ್ದೂರು: ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ನಟ ದೊಡ್ಡಣ್ಣ ಭೇಟಿ ನೀಡಿ, ಸುಮಲತಾ ಅಂಬರೀಷ್‌ ಅವರ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದರು.

1 ರೂಪಾಯಿ 25 ಪೈಸೆಯನ್ನು ಹರಕೆ ಮಾಡಿಕೊಂಡು ಆಂಜನೇಯ ಸ್ವಾಮಿಗೆ 5 ಪ್ರದಕ್ಷಿಣೆ ಹಾಕಿದರು.

ಬಳಿಕ ಮಾತನಾಡಿದ ಅವರು, ‘ಸುಮಲತಾ ಗೆಲುವಿಗಾಗಿ ಹರಕೆ ಕಟ್ಟಿದ್ದೇನೆ. ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಆಶೀರ್ವಾದ ಮಾಡುತ್ತಾನೆ’ ಎಂದರು.

ದೇಗುಲದ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ, ಸುರೇಶ್ ಆಚಾರ್ಯ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !