ಪ್ರಕೃತಿ ಮಡಿಲಲ್ಲಿ ದೇವರು ಸೃಷ್ಟಿಸಿರುವ ಈ ಜಲಪಾತ ನೋಡಲಿಕ್ಕೆ ಎರಡು ಸಾಲದು ಹಾಗೂ ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿದೆ ಅಭಿವೃದ್ಧಿ ಪಡಿಸುವುದರ ಜತೆಗೆ ಇಲ್ಲಿ ಸ್ವಚ್ಛತೆಗೆ ನೀಡಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
ನಾಗರತ್ನ ಮೈಸೂರು
ನಯನ ಮನೋಹರವಾದ ಗಗನಚುಕ್ಕಿ ಜಲಪಾತವನ್ನು ಸ್ನೇಹಿತರೊಂದಿಗೆ ಬಂದು ನೋಡಿ ಮನಸ್ಸಿಗೆ ಬಹಳ ಆನಂದವಾಯಿತು.
ಮನೋಜ್ ಅನೇಕಲ್
ಈಗ ಧುಮ್ಮಿಕ್ಕುವ ಗಗನಚುಕ್ಕಿ ಭರಚುಕ್ಕಿ ಜಲಪಾತ ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಸೊಗಸಾಗಿ ಆಯೋಜಿಸುತ್ತಿರುವ ಜಲಪಾತೋತ್ಸವ ವೀಕ್ಷಣೆಗೆ ನಾವು ಕುಟುಂಬ ಸಮೇತ ಬರುತ್ತೇವೆ.