ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿಯಲ್ಲಿ ಗೆದ್ದ ಗಂಡ–ಸೋತ ಹೆಂಡತಿ, ಮಡಿಕೇರಿ: ತಂಗಿಯನ್ನು ಸೋಲಿಸಿದ ಅಕ್ಕ

Last Updated 30 ಡಿಸೆಂಬರ್ 2020, 8:18 IST
ಅಕ್ಷರ ಗಾತ್ರ

ಕೂಡ್ಲಿಗಿ/ಮಡಿಕೇರಿ: ಗುಂಡುಮುಣು ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆದ್ದು ಹೆಂಡತಿ ಸೋತಿದ್ದಾರೆ.

ಎರಡು ಸ್ಥಾನಗಳಿದ್ದ ಈ ಕ್ಷೇತ್ರದಲ್ಲಿ ಒಂದು ಸಾಮಾನ್ಯಕ್ಕೆ ಹಾಗೂ ಒಂದು ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇದರಲ್ಲಿ ಶ್ರೀಕಾಂತ 314 ಪಡೆದು ಗೆಲುವು ಕಂಡಿದ್ದು, ಮತ್ತೊಂದು ಕ್ಷೇತ್ರದಲ್ಲಿ ಅವರ ಪತ್ನಿ ಲಕ್ಷ್ಮೀದೇವಿ 283 ಮತಗಳನ್ನು ಪಡೆದು ಸೋತಿದ್ದಾರೆ. ಇಲ್ಲಿ ಚಂದ್ರಗೌಡ ಎಂಬ ಅಭ್ಯರ್ಥಿ 314 ಮತ ಪಡೆದು ಗೆಲವು ಸಾಧಿಸಿದ್ದಾರೆ.

ತಂಗಿಯನ್ನು ಸೋಲಿಸಿದ ಅಕ್ಕ: ಮಡಿಕೇರಿ: ತಾಲ್ಲೂಕಿನ ಬಿಳಿಗೇರಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿ.ಎನ್.ಪುಷ್ಪಾ ಅವರು ತಂಗಿಯ ವಿರುದ್ಧವೇ ಜಯ ಗಳಿಸಿದ್ದಾರೆ. ಪುಷ್ಪಾ‌ ತನ್ನ ಪತಿಯ ಸಹೋದರನ ಪತ್ನಿ ಸುಮಾವತಿ ಪ್ರತಿಸ್ಪರ್ಧಿ ಆಗಿದ್ದರು. ಪುಷ್ಪಾ ಅವರು 97 ಮತಗಳಿಂದ ಗೆಲುವು‌ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT