ನಾಗಮಂಗಲ ತಾಲ್ಲೂಕಿನ ಮಲ್ಲೇಗೌಡನ ಹಳ್ಳಿ ಕೆರೆ ಹೊಡೆದ ಪರಿಣಾಮ ಹುರುಳಿಗಂಗನಹಳ್ಳಿಯ ಬಳಿ ಕೃಷ್ಣೇಗೌಡ ಎಂಬುವರ ಅಡಿಕೆ ತೋಟದಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪ್ ಲೈನ್ ಕೊಚ್ಚಿ ಹೋಗಿರುವುದು.
ನಾಗಮಂಗಲ ತಾಲ್ಲೂಕಿನ ಮಲ್ಲೇಗೌಡನ ಹಳ್ಳಿ ಕೆರೆ ಏರಿ ಹೊಡೆದು ಹೋಗಿರುವುದು.
ನಾಗಮಂಗಲ ತಾಲ್ಲೂಕಿನ ಮಲ್ಲೇಗೌಡನ ಹಳ್ಳಿ ಕೆರೆ ಹೊಡೆದ ಪರಿಣಾಮ ಹುರುಳಿಗಂಗನಹಳ್ಳಿಯ ಬಳಿ ಕೃಷ್ಣಮೂರ್ತಿ ಎಂಬುವರ ಬೀನ್ಸ್ ಬೆಳೆ ನೆಲಕಚ್ಚಿರುವುದು.