
ಜನರು ಸಮಸ್ಯೆ ಹೇಳಿಕೊಳ್ಳಲು ಸತ್ಯ ಹೇಳಲು ಹಿಂಜರಿಯುವುದರಿಂದ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಿಲ್ಲ. ದೂರು ನೀಡಲು ಜನರು ಮುಂದೆ ಬರಬೇಕು. ಆಗ ಮಾತ್ರ ನ್ಯಾಯ ಸಿಗುತ್ತದೆ.
- ಬಿ.ವೀರಪ್ಪ ಉಪ ಲೋಕಾಯುಕ್ತಮಿಮ್ಸ್ ಆಸ್ಪತ್ರೆ ಆವರಣದ ಕ್ಯಾಂಟೀನ್‌ನಲ್ಲಿ ಕಂಡುಬಂದ ಅವ್ಯವಸ್ಥೆ
ಮಿಮ್ಸ್ ಆಸ್ಪತ್ರೆಯಲ್ಲಿ ಹಾಳಾಗಿರುವ ವಾಟರ್ ಫಿಲ್ಟರ್
ಆಸ್ಪತ್ರೆ ಆವರಣದಲ್ಲಿ ಸುರಿದಿದ್ದ ಕಸದ ರಾಶಿ