ಗುರುವಾರ , ಜೂನ್ 30, 2022
22 °C

ಮೈಸೂರು: ಹೆಲಿಕಾಪ್ಟರ್‌ ಮೂಲಕ ಪುನೀತ್‌ ಕಟೌಟ್‌ಗೆ ಹೂಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಟ ಪುನೀತ್‌ ರಾಜ್‌ಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ನಗರದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಿದರು.

ಇಲ್ಲಿನ ಬಿ.ಎಂ.ಹ್ಯಾಬಿಟೇಟ್ ಮಾಲ್‌ ಮುಂದೆ 70 ಅಡಿ ಎತ್ತರದ ಪುನೀತ್‌ ಅವರ ಕಟೌಟ್‌ ಹಾಕಿ ಹೆಲಿಕಾಪ್ಟರ್‌ ಮೂಲಕ ಹೂಮಳೆಗರೆಯಲಾಯಿತು.

ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ.ಹರ್ಷಿತ್, ಲಕ್ಷ್ಮೀಕಾಂತ್ ಹಾಗೂ ಎಂ.ಎನ್.ಈಶ್ವರ್ ಅವರು ಬೆಂಗಳೂರಿನಿಂದ ಕರೆಸಿದ ಹೆಲಿಕಾಪ್ಟರ್‌ನಿಂದ ಪುನೀತ್‌ ಅವರ ಕಟೌಟ್‌ಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ, ಪಟಾಕಿ ಹೊಡೆದ ನೂರಾರು ಅಭಿಮಾನಿಗಳು ರಸ್ತೆಯಲ್ಲಿ ನರ್ತಿಸಿದರು. ಇಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಒಟ್ಟು 18 ಪ್ರದರ್ಶನಗಳಲ್ಲಿ ಜೇಮ್ಸ್‌ ಚಿತ್ರ ತೆರೆ ಕಂಡಿದೆ.

ಇವನ್ನೂ ಓದಿ:


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು