ಮೈಸೂರು: ಮೈಸೂರು ನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಮಂಗಳವಾರ ಚುನಾವಣೆ ನಡೆಸಿದರು.

* ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ರಜನಿ ಅಣ್ಣಯ್ಯ, ಪುಟ್ಟನಿಂಗಮ್ಮ, ಷಫಿ ಅಹಮದ್, ಆರ್.ನಾಗರಾಜ್, ಎಂ.ಛಾಯಾದೇವಿ, ಬಿ.ವಿ.ರವೀಂದ್ರ ಮತ್ತು ಎಂ.ಪ್ರಮೀಳಾ ಭರತ್.

* ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ: ಸಿ.ವೇದಾವತಿ, ಪ್ರದೀಪ್ ಚಂದ್ರ, ಅಯಾಜ್ ಪಾಷ (ಪಂಡು), ಎಂ.ಶಿವಕುಮಾರ್, ಸವುದ್ ಖಾನ್, ಸವಿತಾ, ಎಂ.ಸತೀಶ್.

* ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ: ಬೇಗಂ ಅಲಿಯಾಸ್ ಪಲ್ಲವಿ, ವಿ.ಲೋಕೇಶ್, ಎಚ್.ಎಂ.ಶಾಂತಕುಮಾರಿ, ಸಮೀವುಲ್ಲಾ, ಮಹಮ್ಮದ್ ರಫೀಕ್, ಕೆ.ವಿ.ಶ್ರೀಧರ್ ಮತ್ತು ಎಸ್.ಸಾತ್ವಿಕ್.

* ಲೆಕ್ಕಪತ್ರ ಸ್ಥಾಯಿ ಸಮಿತಿ: ಪುಷ್ಪಲತಾ ಜಗನ್ನಾಥ್, ಎಂ.ಎಸ್.ಶೋಭಾ, ಅಯೂಬ್‌ಖಾನ್, ವಿ.ರಮೇಶ್, ಶ್ರೀನಿವಾಸ್, ಶಾರದಮ್ಮ ಮತ್ತು ಎನ್.ಸೌಮ್ಯಾ.

ಅವರ ಅಧಿಕಾರದ ಅವಧಿ ಸೆ.6ರಿಂದ ಒಂದು ವರ್ಷದವರೆಗೆ ಇರುತ್ತದೆ.

ಚುನಾವಣೆ ಪ್ರಕ್ರಿಯೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.