ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ: ರೋ–ಕೊ ಸಾಲಿಗೆ ಸೇರಿದ ಸ್ಮೃತಿ ಮಂದಾನ

Women T20 Cricket Record: ವಿಶಾಖಪಟ್ಟಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 25 ರನ್ ಕಲೆಹಾಕಿದ ಸ್ಮೃತಿ ಮಂದಾನ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಬ್ಯಾಟರ್ ಎಂಬ ಸಾಧನೆ ಮಾಡಿದರು.
Last Updated 22 ಡಿಸೆಂಬರ್ 2025, 7:28 IST
ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ: ರೋ–ಕೊ ಸಾಲಿಗೆ ಸೇರಿದ ಸ್ಮೃತಿ ಮಂದಾನ

ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ

Rohit Sharma Interview: 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ನಂತರ, ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಯೋಚಿಸಿದ್ದೇನು? ಅವರು ತಮ್ಮ ಕಠಿಣ ಸಮಯ ಮತ್ತು ವಿಶ್ವಕಪ್ ಸೋಲಿನಿಂದ ಹೊರಬರುವ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2025, 6:16 IST
ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ

ಮೊದಲ ಟಿ20 ಪಂದ್ಯ: ಶ್ರೀಲಂಕಾದ ವಿರುದ್ಧ ಭಾರತ ವನಿತೆಯರಿಗೆ ಸುಲಭ ಜಯ

ಶ್ರೀಲಂಕಾದ ಅಲ್ಪಮೊತ್ತ; ಜೆಮಿಮಾ ರಾಡ್ರಿಗಸ್ ಅಜೇಯ ಅರ್ಧ ಶತಕ
Last Updated 22 ಡಿಸೆಂಬರ್ 2025, 0:16 IST
ಮೊದಲ ಟಿ20 ಪಂದ್ಯ: ಶ್ರೀಲಂಕಾದ ವಿರುದ್ಧ ಭಾರತ ವನಿತೆಯರಿಗೆ ಸುಲಭ ಜಯ

ಮಹಿಳಾ ಕ್ರಿಕೆಟ್‌: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ

ಕರ್ನಾಟಕ ತಂಡವು 19 ವರ್ಷದೊಳಗಿನ ಮಹಿಳಾ ಏಕದಿನ ಟೂರ್ನಿಯ ಪಂದ್ಯದಲ್ಲಿ ಭಾನುವಾರ 27 ರನ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ಅದರೊಂದಿಗೆ ಗುಂಪು ಹಂತದಲ್ಲಿ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.
Last Updated 21 ಡಿಸೆಂಬರ್ 2025, 16:10 IST
ಮಹಿಳಾ ಕ್ರಿಕೆಟ್‌: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ

U19 ಏಷ್ಯಾಕಪ್: ಭಾರತದ ಯುವ ಪಡೆ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ

India vs Pakistan U19: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿರುವ ಪಾಕಿಸ್ತಾನ ತಂಡ ಚಾಂಪಿಯನ್‌ ಪಟ್ಟಕ್ಕೇರಿದೆ.
Last Updated 21 ಡಿಸೆಂಬರ್ 2025, 14:00 IST
U19 ಏಷ್ಯಾಕಪ್: ಭಾರತದ ಯುವ ಪಡೆ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಪಾಕಿಸ್ತಾನ

ಸಾಧಕರ ಪಟ್ಟಿಗೆ ಸೇರಿದ ಕಾನ್ವೆ: ವೆಸ್ಟ್‌ ಇಂಡೀಸ್‌ಗೆ ದೊಡ್ಡ ಗುರಿ

West Indies ಆಟಗಾರರಾದ ಕಾನ್ವೆ ಮತ್ತು ಟಾಮ್ ಲೇಥಮ್ ಅವರ ಶತಕಗಳ ನೆರವಿನಿಂದ ದೊಡ್ಡ ಮೊತ್ತ ಪೇರಿಸಿದ ನ್ಯೂಜಿಲೆಂಡ್ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವೆಸ್ಟ್‌ ಇಂಡೀಸ್‌ ತಂಡಕ್ಕೆ ಗೆಲ್ಲಲು 462 ರನ್‌ಗಳ ಭಾರಿ ಗುರಿ ನಿಗದಿಪಡಿಸಿತು.
Last Updated 21 ಡಿಸೆಂಬರ್ 2025, 13:43 IST
ಸಾಧಕರ ಪಟ್ಟಿಗೆ ಸೇರಿದ ಕಾನ್ವೆ: ವೆಸ್ಟ್‌ ಇಂಡೀಸ್‌ಗೆ ದೊಡ್ಡ ಗುರಿ

ಆ್ಯಷಸ್‌: ಆಸ್ಟ್ರೇಲಿಯಾಕ್ಕೆ ಸರಣಿ ಜಯ

ಇನ್ನೂ ಎರಡು ಟೆಸ್ಟ್‌ ಉಳಿದಿರುವಂತೆ 3–0 ಮುನ್ನಡೆ
Last Updated 21 ಡಿಸೆಂಬರ್ 2025, 13:42 IST
ಆ್ಯಷಸ್‌: ಆಸ್ಟ್ರೇಲಿಯಾಕ್ಕೆ ಸರಣಿ ಜಯ
ADVERTISEMENT

ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

Pakistan vs India U19: ದುಬೈನ್ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಪಾಕ್‌ ತಂಡ ಮೊದಲು ಬ್ಯಾಟಿಂಗ್ ಮಾಡಿ ಮಿನ್ಹಾಸ್ ಶತಕದ ನೆರವಿನಿಂದ 8 ವಿಕೆಟ್‌ಗೆ 347 ರನ್ ಗಳಿಸಿದೆ.
Last Updated 21 ಡಿಸೆಂಬರ್ 2025, 13:14 IST
ಏಷ್ಯಾ ಕಪ್: ಭಾರತದ ಯುವ ಪಡೆಗೆ 348 ರನ್ ಗುರಿಯೊಡ್ಡಿದ ಪಾಕಿಸ್ತಾನ

ವಿಜಯ್ ಹಜಾರೆ ಟ್ರೋಫಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವರೇ ವಿರಾಟ್ ಕೊಹ್ಲಿ?

Virat Kohli Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರವು ಶರತ್ತುಬದ್ಧ ಅನುಮತಿ ನೀಡಿದೆ.
Last Updated 21 ಡಿಸೆಂಬರ್ 2025, 0:30 IST
ವಿಜಯ್ ಹಜಾರೆ ಟ್ರೋಫಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವರೇ ವಿರಾಟ್ ಕೊಹ್ಲಿ?

U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

ಯುವ ಏಕದಿನ ಏಷ್ಯಾಕಪ್: ಆಯುಷ್ ಪಡೆಗೆ ಪಾಕ್‌ ಸವಾಲು
Last Updated 21 ಡಿಸೆಂಬರ್ 2025, 0:30 IST
U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು
ADVERTISEMENT
ADVERTISEMENT
ADVERTISEMENT