ರಂಗಕರ್ಮಿ ಮುದ್ದುಕೃಷ್ಣ ಇನ್ನಿಲ್ಲ

ಭಾನುವಾರ, ಜೂಲೈ 21, 2019
26 °C

ರಂಗಕರ್ಮಿ ಮುದ್ದುಕೃಷ್ಣ ಇನ್ನಿಲ್ಲ

Published:
Updated:

ಮೈಸೂರು: ಹಿರಿಯ ರಂಗಕರ್ಮಿ ಮುದ್ದುಕೃಷ್ಣ ಹಾಗೂ ಅವರ ಪತ್ನಿ ಸಿಎಫ್ಟಿಆರ್ಐ ಉದ್ಯೋಗಿ ಇಂದ್ರಾಣಿ ಅವರು ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಂಗಕರ್ಮಿ ಎಚ್.ಜನಾರ್ದನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪಾರ್ಥಿವ ಶರೀರಗಳನ್ನು ತರಲು ರಂಗಕರ್ಮಿ ಜಯರಾಮಪಾಟೀಲ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !